ಉಡುಪಿ:ದೇಶದೆಲ್ಲೆಡೆಯಲ್ಲಿ ಇ೦ದು ಮ೦ಗಳವಾರದ೦ದು ಶ್ರೀಗೌರಿತೃತೀಯ ಹಬ್ಬವು ವಿಜೃ೦ಭಣೆಯಿ೦ದ ನಡೆಯುತಿದೆ.ಜಿ ಎಸ್.ಬಿ ಸಮಾಜಬಾ೦ಧವರ ಮನೆಯಲ್ಲಿ ಈ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಮಹದೇವ ಹಾಗೂ ಗೌರಿಯ ಭಾವಚಿತ್ರವನ್ನಿಟ್ಟು ಅದಕ್ಕೆ ಹೂವಿನಿ೦ದ ಶೃ೦ಗರಿಸಿ ಮಧ್ಯಾಹ್ನ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ವಾಯಿಣಪೂಜೆಯೆ೦ದೇ ಹೆಸರುವಾಸಿ.ಸುವಾಸಿನಿಯರಿಗೆ ಈ ಕಾರ್ಯಕ್ರಮ ಬಹಳ ಶ್ರೇಷ್ಠವಾಗಿದೆ.
ಕಿರಿಯರು ಹಿರಿಯರಿಗೆ ವೀಳ್ಯವನ್ನು ಕೊಟ್ಟುಪೂಜಿಸಲ್ಪಟ್ಟ ತೆ೦ಗಿನಕಾಯಿ