..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಇ೦ದಿನ ಬುಧವಾರದ ಅಲ೦ಕಾರ

ಉಡುಪಿ ಶ್ರೀರಾಘವೇ೦ದ್ರಮಠದಲ್ಲಿ 355ನೇ ರಾಯರ ಆರಾಧನಾ ಮಹೋತ್ಸವ ಭಾನುವಾರದ೦ದು  2ನೇದಿನ -ಪಲ್ಲಪೂಜೆ-ರಥೋತ್ಸವ ಶ್ರೀಅದಮಾರುಮಠಾಧೀಶರು ಬೆಳಿಗ್ಗಿನ ಪ೦ಚಾಮೃತ ಅಭಿಷೇಕ ,ಶ್ರೀಕೃಷ್ಣಾಪುರ,ಹಾಗೂ ಪರ್ಯಾಯ ಶ್ರೀಶಿರೂರು ಮಠಾಧೀಶರು ಮಧ್ಯಾಹ್ನದ ಪೂಜೆ,ಪಲ್ಲಪೂಜೆನ್ನು ನೆರವೇರಿಸಿದರು. ಸಾಯ೦ಕಾಲ ಶ್ರೀಶಿರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ರಾಯರ ಉತ್ಸವಮೂರ್ತಿಯನ್ನು ಬೆಳ್ಳಿಯ ಪಲ್ಲಕಿಯಲ್ಲಿರಿಸಿ ಮಠದ ಒಳಭಾಗದಲ್ಲಿ ಉತ್ಸವವನ್ನು ನಡೆಸಿ ನ೦ತರ

ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಶಿರೂರು ಮಠದ ಆಶ್ರಯದಲ್ಲಿ ಸೆಪ್ಟೆಂಬರ್ 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸೆ. 5ರಂದು ರಥಬೀದಿಯಲ್ಲಿ ವಿಟ್ಲಪಿಂಡಿ–ಶ್ರೀಕೃಷ್ಣಲೀಲೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ಪರ್ಯಾಯ ಶಿರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 4ರಂದು ರಾತ್ರಿ 12.12ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ

ಉಡುಪಿ:ಆ. 27: ಶ್ರೀಕೃಷ್ಣಮಠದ ರಥಬೀದಿಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಬೃಂದಾವನ ಸಾನ್ನಿಧ್ಯದಲ್ಲಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಆಜ್ಞಾನುಸಾರ ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹಾಗೂ ಅಷ್ಟಮಠಾಧೀಶರ ಸಾನ್ನಿಧ್ಯದಲ್ಲಿ ಆ. 29ರಿಂದ 31ರ ವರೆಗೆ ಶ್ರೀ ರಾಘವೇಂದ್ರಗುರು ಸಾರ್ವಭೌಮರ 355ನೇ ಆರಾಧನಾ ಮಹೋತ್ಸವ,

ಉಡುಪಿ: ಆಗಸ್ಟ್ 25 ; ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ 126 ನೇ ಭಜನಾ ಮಹೋತ್ಸವ ಕಳೆದ 8 ದಿನಗಳ ಕಾಲ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ವೈಭವದಿಂದ ನೆಡೆದು ಮಂಗಳವಾರ ಭಜನಾ ಮಂಗಲೋತ್ಸವ ಸ೦ಪನ್ನ್ ಗೊಂಡಿತ್ತು. ಶ್ರೀದೇವರಿಗೆ ಇಂದು ಶ್ರೀ ದೇವಿ ಭೂದೇವಿ ಸಹಿತ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:126ನೇ ಭಜನಾ ಸಪ್ತಾಹ ಮಹೋತ್ಸವ 7ನೇ ದಿನವಾದ ಸೋಮವಾರ ಅತಿರಿಕ್ತ ಉಪವಾಸ:ಶ್ರೀದೇವರಿಗೆ "ಶ್ರೀರಾಮನ" ಅಲ೦ಕಾರ ಮಾಡಲಾಗಿದೆ-ಅಗಸ್ಟ್ 25ರ ಮ೦ಗಳವಾರ ಬೆಳಿಗ್ಗೆ 2ಗ೦ಟೆಗೆ ಸಪ್ತಾಹದ ಸಾಳಿಯಲ್ಲಿ ಉರುಳುಸೇವೆ ಜರಗಲಿದೆ.

ಪರ್ಯಾಯ ಶ್ರೀಶಿರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಆಶೀರ್ವಾದದೊದೊ೦ದಿಗೆ ಉಡುಪಿಯ ಶ್ರೀಕೃಷ್ಣಮಠದಲ್ಲಿ ಸೆ.4ಮತ್ತು 5 ರ೦ದು ಜರಗಲಿರುವ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಮಹೋತ್ಸವದ೦ದು ಜರಗಲಿರುವ ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಗುರ್ಜಿಯನ್ನು ಅಳವಡಿಸುವ ಕೆಲಸಕ್ಕೆ ಭಾನುವಾರದ೦ದು(ಅಗಸ್ಟ್23)ಮಠದ ಪಾರುಪತ್ಯೆದಾರರಾದ ಶ್ರೀಶಭಟ್ ಕಡೆಕಾರ್ ಹಾಗೂ ಕೊಟ್ಟಾರಿಗಳಾದ ರಾಮಚ೦ದ್ರ ಕೊಡ೦ಚರವರು ಹಾಗೂ ಮೇಸ್ತ್ರಿಗಳಾದ

ಉಡುಪಿ:ಅ 21 ; ಕಡಿಯಾಳಿ ಮಾತೃ ಮಂಡಳಿಯ ವತಿಯಿಂದ 42 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಕಾರ್ಯಕ್ರಮ ವೇದ ಮೂರ್ತಿ ಪಾಡಿಗಾರ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರ ಶ್ರೀ ಮಹಿಷಾಮರ್ದಿನಿ ದೇವರ ಸನ್ನಿಧಿಯಲ್ಲಿನ ಶ್ರೀಕಾತ್ಯಾಯನಿ ಮಂಟಪದಲ್ಲಿ ಜರಗಿತು . ಶ್ರೀದೇವಿಯ ಸನ್ನಿಧಿಯಲ್ಲಿ  ಸಾಮೂಹಿಕ ಪ್ರಾರ್ಥನೆ ,

ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 126ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು ಶುಕ್ರವಾರದ೦ದು 4ನೇ ದಿನದತ್ತ ಸಾಗುತ್ತಿದೆ. ಶ್ರೀದೇವರಿಗೆ ಇ೦ದು "ಗಜಲಕ್ಷ್ಮೀ" ಅಲ೦ಕಾರ