....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಚೇಂಪಿ ರಾಮಚಂದ್ರ ಭಟ್ ರವರ ಮಾತೃಶ್ರೀವಿಯೋಗ

ಉಡುಪಿ:ಚೇಂಪಿ ರಾಮಚಂದ್ರ ಭಟ್ ರವರ ಮಾತೃಶ್ರೀಯವರಾದ ಚೇಂಪಿ ಮಹಾಮಾಯಾ (83)ಯಾನೆ ಕಸ್ತೂರಿ ಅನಂತ ಭಟ್ ಇವರು ಇಂದು ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ದೈವಾಧೀನರಾದರು.

ಮೃತರು ಒ೦ದು ಗ೦ಡು ಹಾಗೂ ಮೂರು ಮ೦ದಿ ಹೆಣ್ಣುಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಮೃತರ ನಿಧನಕ್ಕೆ ಅಪಾರಮ೦ದಿ ಅಭಿಮಾನಿಗಳು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment