..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........

ಶಿರ್ವ:ಕಾಪು ತಾಲೂಕಿನ ಶಿರ್ವ ಗ್ರಾಮದ ಕಲ್ಲೊಟ್ಟು ಎಂಬಲ್ಲಿನ ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶಿರ್ವ ಗ್ರಾಮದ ಕಾಪು ತಾಲೂಕಿನ ಬಾಬು ಸ್ವಾಮಿ ದೈವಸ್ಥಾನದ ಸಮೀಪದ ಪದವಿನ ನಿವಾಸಿ ಅಶೋಕ್ (52) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಜೂನ್

 ಅಧಿಕ ಮಾಸದ ದಿನವಾದ ಬುಧವಾರದ೦ದು ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವಿಶೇಷ ಮಲ್ಲಿಗೆ ಹೂವಿನಾಲ೦ಕಾರದನ್ನು ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರು ನೆರವೇರಿಸಿದರು. ಶ್ರೀದೇವರ ಪರಿಚಾರಿಕೆಯ ಗಿರೀಶ್ ಭಟ್ ರವರು ಸಹಕರಿಸಿದರು.

ಉಡುಪಿ ನಗರ ಸಭೆಯ ಗು೦ಡಿಬೈಲು ವಾರ್ಡಿನ ದೊಡ್ಡನ್ನಗುಡ್ಡೆ ಮಸೀದಿಯ ಬಳಿ ಮುಸ್ಲಿ೦ ಮನೆಯವರು ಮನೆಯೊ೦ದರ ಮೇಲ್ಚಾವಣಿಯನ್ನು ಕಟ್ಟುತ್ತಿದ್ದು ಈ ಸಮಯದಲ್ಲಿ ಪಕ್ಕದಲ್ಲಿ ಹ೦ಚಿನ ಮನೆಯವರ ಮೇಲೆ ಕೆಲಸದಾಳುಗಳು ಇಟ್ಟಿಗೆಯನ್ನು ಹೊತ್ತು ಹಾಕಿ ಮನೆಯ ಹ೦ಚು ಹೊಡೆದ ಕಾರಣ ನಗರ ಪೊಲೀಸ್ ಠಾಣೆ ಪೋನ್ ಕರೆಯ ಮೂಲಕ ತಮಗೆ ಅದ

ಮಲ್ಪೆ: ದ್ವೈತ ಮತ ಸಂಸ್ಥಾಪಕ ಆಚಾರ್ಯ ಮಧ್ವರ ಭಕ್ತಿಗೆ ಒಲಿದುಬಂದ ಕೃಷ್ಣನಿಂದಾಗಿ ಉಡುಪಿಗೆ ಹೆಸರು ಬಂದಿದ್ದು, ದ್ವಾರಕೆಯಿಂದ ಹಡಗಿನ ಮೂಲಕ ಉಡುಪಿಗೆ ಬರುವ ಮುನ್ನ ನೆಲೆಯಾದ ಮಲ್ಪೆ ಕೂಡಾ ಪವಿತ್ರವಾಗಬೇಕು. ನಮ್ಮೆಲ್ಲರ ಬದುಕಿಗೆ ದೀಪಸ್ತಂಭವಾಗಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶಿಸಿದರು. ಮಲ್ಪೆ

ಉಡುಪಿ: ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪ ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ "ಉತ್ಕರ್ಷ" ಏಳು ದಿನಗಳ ಬೇಸಿಗೆ ಶಿಬಿರವು ಮೇ 4 ರಿಂದ 10 ವರೆಗೆ ಜರಗಿತು. ಮುಖ್ಯ ಅತಿಥಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ವಿಶ್ವನಾಥ ಶೆಣೈ

ಉಡುಪಿ: ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂಪಡೆಯುವ ಮೂಲಕ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಇಸ್ಲಾಮೀಕರಣಗೊಳಿಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಜಾತಿ ಮತ