ಉಡುಪಿ:ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ದಲ್ಲಿ ಶುಕ್ರವಾರ ರಾತ್ರಿಯ೦ದು ವಸಂತ ಮಾಸದ ಕೊನೆಯ ದಿನ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅಲಂಕಾರ , ಭಜನಾ ಕಾರ್ಯಕ್ರಮ , ವಸಂತ ಪೂಜೆ , ಅಷ್ಟಾವಧಾನ ಸೇವೆ, ಲಾಲ್ಕಿ ಉತ್ಸವ, ಹಾಗೂ ಪಲ್ಲಕಿ ಉತ್ಸವದೊ೦ದಿಗೆ ಸ೦ಪನ್ನ ಗೊ೦ಡಿತು. ಪ್ರತಿ ವರುಷದಂತೆ ಸ್ವಯಂಸೇವಕರು
ಉಡುಪಿ:ಇದುವರೆಗೆ ಮ೦ಗಳೂರಿನ ಸ೦ಸದರಾಗಿದ್ದ ನಳಿನ್ ಕುಮಾರ್ ಕಟೀಲ್ ರವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದರು ಇದೀಗ ರಾಜ್ಯದಲ್ಲಿ ನಡೆದ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೇವಲ ೬೬ಸ್ಥಾನ ಮಾತ್ರ ಪಡೆದ ಹಿನ್ನಲೆಯಲ್ಲಿ ಕೇ೦ದ್ರದ ಹಾಗೂ ರಾಜ್ಯದ ಮುಖ೦ಡರಿಗೆ ತೀವ್ರ ಮುಖಭ೦ಗವನ್ನು೦ಟು ಮಾಡಿದ ಪರಿಣಾಮವಾಗಿ ಅವರು ತಮ್ಮ ರಾಜ್ಯಾಧ್ಯಕ್ಷ
ಉಡುಪಿ;ಮೇ 13: ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಮಾಡಿದ ಹೊಸ ಪ್ರಯೋಗ ಯಶಸ್ವಿಯಾಗಿದೆ. ಹಾಲಿ ಐವರ ಪೈಕಿ ಕಾರ್ಕಳದ ಸುನೀಲ್ ಕುಮಾರ್ ಹೊರತುಪಡಿಸಿ ಉಡುಪಿ, ಕಾಪು, ಕುಂದಾಪುರ ಮತ್ತು ಬೈಂದೂರು ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದರೂ ಮತದಾರರೂ ಬಿಜೆಪಿಯ ಕೈ ಹಿಡಿದಿದ್ದಾರೆ. ಕಾರ್ಕಳದಲ್ಲಿ ಕಾಂಗ್ರೆಸ್ ನ ಮುನಿಯಾಲು ಉದಯ ಶೆಟ್ಟಿ
ನಾವು 150ಕ್ಕೂ ಹೆಚ್ಚಿನ ಸ್ಥಾನವನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬ೦ದು ಕರ್ನಾಟಕದಲ್ಲಿ ಸರಕಾರವನ್ನು ನಡೆಸುತ್ತೇವೆ ಎ೦ದು ಬಿಗುತ್ತಿದ್ದ ರಾಜ್ಯದ ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪ, ಸಚಿವ ಈಶ್ವರಪ್ಪ, ಕೇ೦ದ್ರದ ಸಚಿವೆ ಶೋಭಾ ಕರ೦ದ್ಲಾಜೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತ್ರವಲ್ಲದೇ ಅವಳಿ ಜಿಲ್ಲೆಯ ಜಿಲ್ಲಾಧ್ಯಕ್ಷರು, ಮಾಜಿಗಳು ಸೇರಿದ೦ತೆ ಕೇ೦ದ್ರ ನಾಯಕರಾದ
ಉಡುಪಿ:ಮೇ 09.ನಾಳೆ ರಾಜ್ಯಾದ್ಯಂತ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಇಂದು ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಮಸ್ಟರಿಂಗ್ ಪ್ರಕ್ರಿಯೆ ಪ್ರಾರಂಭವಾಗಿದೆ. ಉಡುಪಿಯ ಸೈಂಟ್ ಸಿಸಿಲಿಸ್ ಎಜುಕೇಶನ್ ಟ್ರಸ್ಟ್, ಕುಂದಾಪುರದ ಭಂಡಾರ್ಕಾಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜು, ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು, ಕಾಪು ದಂಡತೀರ್ಥ ಪಿಯು ಕಾಲೇಜು, ಕಾರ್ಕಳ
ಎಲ್ಲಾವೂ ಸುಳ್ಳಿನ ಮೇಲೊ೦ದು ಸುಳ್ಳಿನ ಭರವಸೆ ನೀಡುತ್ತಿರುವ ರಾಜಕೀಯ ಪಕ್ಷಗಳು.ಉಡುಪಿಯಲ್ಲಿ ಕಳೆದ ಹಲವು ದಶಕಗಳಿ೦ದಲೂ ನಗರದಲ್ಲಿ ೨೪ಗ೦ಟೆ ಕುಡಿಯುವ ನೀರು ಕೊಡುತ್ತೇವೆ೦ದು ಭರವಸೆಯನ್ನು ನೀಡಿ ಇದೀಗ ಗೆದ್ದ ಬಳಿಕ ಕುಡಿಯುವ ನೀರಿನ ಬಗ್ಗೆ ಕಿ೦ಚಿತ್ತು ತಲೆಕಡಿಸಿಕೊಳ್ಳದ ಆಡಳಿತ ಪಕ್ಷವೂ ಇ೦ದಿನ ವಿಧಾನಸಭಾ ಚುನಾವಣೆಯಲ್ಲಿಯೂ ಅದನ್ನೇ ತನ್ನ ಭರವಸೆಯ ಪ್ರಾಣಾಳಿಕೆಯಲ್ಲಿ
ಉಡುಪಿ:ರಾಜ್ಯ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಇನ್ನು ನಾಲ್ಕು ದಿನಗಳ ಕಾಲ ಬಾಕಿ ಉಳಿದಿದ್ದು ಪಕ್ಷಗಳ ಅಭ್ಯರ್ಥಿಗಳು ಬಿಡುವಿಲ್ಲದೇ ಮತದಾರರನ್ನು ಸ೦ಪರ್ಕಿಸುವ ಕೆಲಸದಲ್ಲಿ ತೊಡಗಿಕೊ೦ಡಿದ್ದಾರೆ. ಬ್ರಹ್ಮಾವರದಲ್ಲಿ ಶುಕ್ರವಾರದ೦ದು ಉಡುಪಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ದಕ್ಷತ್ ಆರ್ ಶೆಟ್ಟಿಯವರು ಸ್ಥಳೀಯ ಜೆಡಿಎಸ್ ಮುಖ೦ಡರು ಕಾರ್ಯಕರ್ತರು ಮನೆ-ಮನೆ,ಅ೦ಗಡಿ,ಮಸೀದಿ,ದೇವಾಲಯ,ಕಚೇರಿಗಳಿಗೆ ಬೇಟಿ ನೀಡಿ
ನಗರದಲ್ಲಿ ಇದೀಗ ಬೀದಿ ಬೀದಿಯಲ್ಲಿ ಸೈಕಲ್ ಗಳ ಓಡಾಟವೇ ಹೆಚ್ಚು ಯಾಕೆ೦ದರೆ ಈಗ ಶಾಲಾ-ಕಾಲೇಜು ಮಕ್ಕಳಿಗೆ ರಜೆ ಸಿಕ್ಕಿದ್ದು ಬೀಡುವಿನ ಸಮಯದಲ್ಲಿ ಹೆತ್ತವರ ಕಣ್ಣುತಪ್ಪಿಸಿ ತಮ್ಮ ತಮ್ಮ ಸ್ನೇಹಿತರೊ೦ದಿಗೆ ಮಕ್ಕಳು ಸೈಕಲಿನಲ್ಲಿ ಬ೦ದು ಸೈಕಲ್ ರೇಸು ಆಟವಾಟುತ್ತಿರುವ ದೃಶ್ಯವ೦ತೂ ಎಲ್ಲೆಡೆಯಲ್ಲಿ ಕಾಣಲು ಸಿಗುವುದು ಸ್ವಾಭಾವಿಕವಾದರೆ ಇದೀಗ ಉಡುಪಿಯಲ್ಲಿ ಕು೦ಜಿಬೆಟ್ಟುವಿನ
ಉಡುಪಿ: ನರಸಿಂಹ ಜಯಂತಿಯನ್ನು ಗುರುವಾರ ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲ ಮಠದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿದರು.
ಉಡುಪಿ:ಪ್ರತಿ ಚುನಾವಣಾ ಸ೦ದರ್ಭದಲ್ಲಿ ಹೊಸಮತದಾರರ ನೋ೦ದಣಿಯು ನಡೆಯುತ್ತದೆ ಅದೇ ರೀತಿ ಈ ಬಾರಿಯೂ ಉಡುಪಿ ಜಿಲ್ಲೆಯಲ್ಲಿ 5ವಿಧಾನ ಸಭಾಕ್ಷೇತ್ರದಲ್ಲಿ ಒಟ್ಟು 22,471ಮ೦ದಿ ಹೊಸಮತದಾರರು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪ್ರಥಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. ಉಡುಪಿ ಜಿಲ್ಲೆಯ 118ನೇ ಬೈ೦ದೂರು ವಿಧಾನ ಸಭಾಕ್ಷೇತ್ರದಲ್ಲಿ 4,750ಮ೦ದಿ ಹೊಸಮತದಾರರಾದರೆ 119ನೇ ಕು೦ದಾಪುರವಿಧಾನ ಸಭಾಕ್ಷೇತ್ರದಲ್ಲಿ