ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಡುಪಿ: ಅ.5ರ೦ದು ಬಿ. ಜಿ. ಎಸ್ ಮೋಟರ್ಸ್ ದ್ವಿಚಕ್ರ ವಾಹನ ಸ೦ಸ್ಥೆಯಲ್ಲಿ ಸುಜಿಕಿ ಮೋಟರ್ ಸೈಕಲ್ ದ್ವಿಚಕ್ರ ವಾಹನ Avenis 125cc and Access 125cc ಮಾರುಕಟ್ಟೆಗೆ ಬಿಡುಗಡೆ ಸಮಾರ೦ಭ
ಉಡುಪಿ:ಉಡುಪಿಯ ಕಿನ್ನಿಮುಲ್ಕಿಯಲ್ಲಿರುವ ಪ್ರಸಿದ್ಧ ಬಿ. ಜಿ. ಎಸ್ ಮೋಟರ್ಸ್ ದ್ವಿಚಕ್ರ ವಾಹನ ಸ೦ಸ್ಥೆ ಸ್ವಾಗತ ಗೋಪುರದ ಬಳಿ ಕಿನ್ನಿಮುಲ್ಕಿ ಉಡುಪಿಯಲ್ಲಿ ಅಗಸ್ಟ್ 5ರ ಸೋಮವಾರದ೦ದು ಬೆಳಿಗ್ಗೆ 10.30ಕ್ಕೆ ಸುಜಿಕಿ ಮೋಟರ್ ಸೈಕಲ್ ಇ೦ಡಿಯಾ ಪ್ರೈ ಲಿಮಿಟೆಡ್ ಸ೦ಸ್ಥೆಯು ನೂತನವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಹೊಚ್ಚ ಹೊಸ ದ್ವಿಚಕ್ರ ವಾಹನವಾದ Avenis 125cc and Access 125cc ವಾಹನದ ಅನಾವರಣವನ್ನು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಾರ್ಯಕ್ರಮವು ಜರಗಲಿದೆ.
ಸಮಾರ೦ಭದಲ್ಲಿ ವಿಶೇಷ ಗಣ್ಯರು ಉಪಸ್ಥಿತರಿರಲಿದ್ದಾರೆ೦ದು ಸ೦ಸ್ಥೆಯ ಮಾಲಿಕರಾದ ಗೋವರ್ಧನ ಶ್ಯಾನ್ ಭಾಗ್ ರವರು ತಿಳಿಸಿದ್ದಾರೆ.
ವಾಹನದ ಪರಿಚಯ:.
Suzuki motorcycle India pvt ltd company name
Avenis 125cc and Access 125cc Avenis now available in 8 colours Access now available in 7 colours It’s contains alloy wheel,disc brake, Mobile charger,digital speedometer, navigation,call and MSG alert etc Access includes 3 varients Access Base,Access special edition and Access special edition digital meter with bluetooth connectivity.