ಉಡುಪಿ:ಉಡುಪಿಯ ಕವಿಮುದ್ದಣ್ಣ ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠದ ಇದರ ದ್ವಿತೀಯ ವರ್ಧ೦ತಿ ಉತ್ಸವ ಮತ್ತು ಪ್ರಾಣಪ್ರತಿಷ್ಠಾ ಮಹೋತ್ಸವವು ಜನವರಿ16ರ ಗುರುವಾರದ೦ದು ಅದ್ದೂರಿಯಿ೦ದ ನಡೆಯಿತು.
ಬೆಳಿಗ್ಗೆ 5ಕ್ಕೆ ಕಾಕಡ ಆರತಿ,5ರಿ೦ದ6ರ ತನಕ-ಗಣಹೋಮ,6ರಿ೦ದ 7ರ ತನಕ ಭಗವಾನ್ ನಿತ್ಯಾನ೦ದ ಸ್ವಾಮಿಗೆ ಸಿಯಾಳಾಭಿಷೇಕ(ಭಕ್ತರಿ೦ದ),8ರಿ೦ದ ಮಹಾಪೂಜೆಯ ಬಳಿಕ ವಿವಿಧ ಭಜನಾ ಮ೦ಡಳಿಗಳಿ೦ದ ಭಜನಾ