Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!...ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ನಿರ್ಮೂಲನೆ ಮಾಡುತ್ತೇವೆ: ಇಸ್ರೇಲ್ ಬೆದರಿಕೆ...

ಉಡುಪಿ: ಈಗಾಗಲೇ ಯಮಹಾ ಹೈಬ್ರಿಡ್ ದ್ವಿಚಕ್ರ ವಾಹನವನ್ನುತು೦ಬಾ ಗ್ರಾಹಕರು ಖರೀದಿಸಿದ್ದು ಈ ವಾಹನವು ಮೈಲೇಜಿಗೆ ಪ್ರಸಿದ್ಧವಾಗಿದ್ದು ಮೈಲೇಜು ಖಾತರಿಗೋಸ್ಕರ ಯಮಹಾದ ಅಧಿಕೃತ ಮಾರಟಾಗಾರರಾದ ಉಡುಪಿ ಮೋಟರ್ಸ್ ಗು೦ಡಿಬೈಲು ಸ೦ಸ್ಥೆಯು ಗ್ರಾಹಕರಿಗಾಗಿ ಡಿ.21ರ ಭಾನುವಾರದ೦ದು ಮೈಲೇಜು ಸ್ಪರ್ಧೆಯನ್ನು ಆಯೋಜಿಸಿದ್ದು ಸ್ಪರ್ಧೆಯಲ್ಲಿ ವಿಜೇತರಾದ ದೀಪಕ್ (117.40)ಪ್ರಥಮ,ಅಭೀಷೇಕ್ (109.31)ದ್ವಿತೀಯ ಹಾಗೂ ರಾಘವೇ೦ದ್ರರ(106.66)ವರಿಗೆ ತೃತೀಯ ಬಹುಮಾನ

ಉಡುಪಿ ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ ಸಮರ್ಪಣೋತ್ಸವ ಕಾರ್ಯಕ್ರಮ ಸ೦ಪನ್ನ

ಉಡುಪಿ:ಮ೦ಗಳವಾರದ೦ದು ಪರ್ಯಾಯಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಕಿರಿಯಯತಿಗಳಾದ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆಯನ್ನು ನಡೆಸುವುದರೊ೦ದಿಗೆ ರಾಶಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.ಅದಮಾರು ಶ್ರೀಗಳವರು ಸಹ ಉಪಸ್ಥಿತಿ ಇದ್ದರು. ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ಶ್ರೀದೇವರ ಉತ್ಸವ ಮೂರ್ತಿಯೊ೦ದಿಗೆ ರಥಬೀದಿಯಲ್ಲಿ ಬಲಿಪೂಜೆಯನ್ನು ನಡೆಸಲಾಯಿತು. ನಾಗರಾಜ ಆಚಾರ್ಯ,ಪ್ರಸನ್ನ ಆಚಾರ್ಯ,ಅರ್ಚಕರಾದ ವೇದವ್ಯಾಸ

ಉಡುಪಿ ಪರ್ಯಾಯಕ್ಕೆ ಬೇಕಾಗಿದೆ ವಾಹನ ನಿಲುಗಡೆ, ಬ೦ದ ಪ್ರವಾಸಿಗರಿಗೆ ನಿಲ್ಲುವ ವ್ಯವಸ್ಥೆ, ಕುಡಿಯುವ ಶುದ್ಧ ನೀರು, ಶೌಚಾಲಯದ ವ್ಯವಸ್ಥೆ ಹಾಗೂ ಶುಚಿತ್ವದ ವ್ಯವಸ್ಥೆಯನ್ನು ಮಾಡುವ ವ್ಯವಸ್ಥೆ ಈ ಬಾರಿ ಜಿಲ್ಲಾಡಳಿತ ಹಾಗೂ ನಗರಸಭೆಯ ಪೌರಯುಕ್ತರ ಮೇಲೆ ಹೊರೆಯಾಗಲಿದೆ. ಈ ಸ೦ದರ್ಭದಲ್ಲಿ ವಾಹನಗಳ ಸುಗಮ ಸ೦ಚಾರದ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯು

ಉಡುಪಿ: ಭಾವಿ ಪರ‍್ಯಾಯ ಶೀರೂರು ಮಠದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕೃಷ್ಣ ಮಠದ ಕನಕನ ಕಿಂಡಿ ಬಳಿ ವಿದ್ವಾಂಸ ಡಾ.ವಸಂತ ಭಾರದ್ವಾಜ್ ಭಾನುವಾರ ಬಿಡುಗಡೆಗೊಳಿಸಿದರು.ಇದೇ ಸಂದರ್ಭದಲ್ಲಿ ಮನೆ ಮನೆಗೆ ಆಹ್ವಾನ ಪತ್ರಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮಠದ ದಿವಾನ ಡಾ. ಉದಯಕುಮಾರ ಸರಳತ್ತಾಯ ಪ್ರಾರ್ಥನೆ ಸಲ್ಲಿಸಿದರು. ಪರ್ಯಾಯ

ಬ್ರಹ್ಮಾವರ: ಬ್ರಹ್ಮಾವರ ಪೊಲೀಸರು ಮನೆಗೆ ನುಗ್ಗಿ ಹಲ್ಲೆ ನಡೆಸಿದ ಅಕ್ಷತಾ ಪೂಜಾರಿಯವರನ್ನು ಉಡುಪಿ ನಿಕಟ ಪೂರ್ವ ಬಿ. ಜೆ. ಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ರಾದ ವೀಣಾ ಶೆಟ್ಟಿಯವರು ಬುಧವಾರದ೦ದು ಸಾಂತ್ವನ ನೀಡಿ ಧೈರ್ಯ ತುಂಬಿದರು.

ಉಡುಪಿ: ಈಗಾಗಲೇ ಯಮಹಾ FZS ಹೈಬ್ರಿಡ್ ದ್ವಿಚಕ್ರ ವಾಹನವನ್ನುತು೦ಬಾ ಗ್ರಾಹಕರು ಖರೀದಿಸಿದ್ದು ಈ ವಾಹನವು ಮೈಲೇಜಿಗೆ ಪ್ರಸಿದ್ಧವಾಗಿದ್ದು ಮೈಲೇಜು ಖಾತರಿಗೋಸ್ಕರ ಯಮಹಾದ ಅಧಿಕೃತ ಮಾರಟಾಗಾರರಾದ ಉಡುಪಿ ಮೋಟರ್ಸ್ ಗು೦ಡಿಬೈಲು ಸ೦ಸ್ಥೆಯು ಗ್ರಾಹಕರಿಗಾಗಿ ಡಿ.21ರ ಭಾನುವಾರ ಬೆಳಿಗ್ಗೆ 9ಗ೦ಟೆಗೆ ಮೈಲೇಜು ಸ್ಪರ್ಧೆಯನ್ನು ಆಯೋಜಿಸಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಪ್ರಾಯೋಜಕರು

ಉಡುಪಿ:ಕಳೆದ ಐದು ವರ್ಷಗಳಿಂದ ಉಡುಪಿ ನಗರಸಭೆ ಆಡಳಿತದಲ್ಲಿದ್ದ ಬಿಜೆಪಿಯ ಭ್ರಷ್ಟಾಚಾರ ಮತ್ತು ಅಭಿವೃದ್ಧಿ ಇಲ್ಲದ ನಗರಸಭೆಯ ಆಡಳಿತಕ್ಕೆ ಸಾಕ್ಷಿಯಾಗಿದೆ. ಅದನ್ನು ಮರೆಮಾಚಲು ನಗರಸಭೆಯ ಅಧಿಕಾರಿಗಳ ಸಹಿತ ನಗರ ಸಭೆಯ ನೌಕರರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿ ಉಡುಪಿಯ ಜನರನ್ನು ಜನರನ್ನು ಮೋಸಗೊಳಿಸುವ ತಂತ್ರವನ್ನು ಬಿಜೆಪಿಯ ಮಾಜಿ ಅಧ್ಯಕ್ಷರು ಹಾಗೂ