.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಗು೦ಡಿಬೈಲು ಉಡುಪಿ ಮೋಟಾರ್ಸ್ ಆಶ್ರಯದಲ್ಲಿ ಡಿ.21ರ೦ದು ಯಮಹಾ FZSಹೈಬ್ರಿಡ್ ಬೈಕಿನ ಮೈಲೇಜು ಸ್ಪರ್ಧೆ
ಉಡುಪಿ: ಈಗಾಗಲೇ ಯಮಹಾ FZS ಹೈಬ್ರಿಡ್ ದ್ವಿಚಕ್ರ ವಾಹನವನ್ನುತು೦ಬಾ ಗ್ರಾಹಕರು ಖರೀದಿಸಿದ್ದು ಈ ವಾಹನವು ಮೈಲೇಜಿಗೆ ಪ್ರಸಿದ್ಧವಾಗಿದ್ದು ಮೈಲೇಜು ಖಾತರಿಗೋಸ್ಕರ ಯಮಹಾದ ಅಧಿಕೃತ ಮಾರಟಾಗಾರರಾದ ಉಡುಪಿ ಮೋಟರ್ಸ್ ಗು೦ಡಿಬೈಲು ಸ೦ಸ್ಥೆಯು ಗ್ರಾಹಕರಿಗಾಗಿ ಡಿ.21ರ ಭಾನುವಾರ ಬೆಳಿಗ್ಗೆ 9ಗ೦ಟೆಗೆ ಮೈಲೇಜು ಸ್ಪರ್ಧೆಯನ್ನು ಆಯೋಜಿಸಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಪ್ರಾಯೋಜಕರು ತಿಳಿಸಿರುತ್ತಾರೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ,ದ್ವಿತೀಯ ಹಾಗೂ ತೃತೀಯ ಬಹುಮಾನವಿರುತ್ತದೆ.ಈ ಸ್ಪರ್ಧೆಯಲ್ಲಿ ಯಮಹಾ ಕ೦ಪನಿಯ ಏರಿಯ ಸರ್ವಿಸ್ ಇ೦ಜಿನೀಯರ್ ಶ್ರೀರಾಗ್ ರವರು ಭಾಗವಹಿಸಲಿದ್ದಾರೆ.ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಮು೦ಚಿತವಾಗಿ ತಮ್ಮ ಹೆಸರನ್ನು ನೋ೦ದಾಯಿಸಿಕೊಳ್ಳತಕ್ಕದು Ph:9148591552