..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........

ಹಿರಿಯ ಪತ್ರಕರ್ತ ಗಣೇಶ್ ಪ್ರಭು ಇನ್ನಿಲ್ಲ …

ಉಡುಪಿ ಎಂ ಜಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ, ಉಪನ್ಯಾಸಕರ ಜೊತೆ ಪ್ರತಿಯೆಾಂದು ವಿಷಯಗಳನ್ನು ಗಾಢವಾಗಿ ಚಚೆ೯ಮಾಡುತ್ತಿದ್ದ ಪ್ರತಿಭಾವಂತ ಮಾನವಿಕ ಶಾಸ್ತ್ರದ ವಿದ್ಯಾರ್ಥಿಯಾಗಿದ್ದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಳಿಸಿಕೊಂಡ ವ್ಯಕ್ತಿ.  ಉಡುಪಿಯಲ್ಲಿ ದಿ ಹಿಂದೂ ಪತ್ರಿಕೆಯ ಹಿರಿಯ ವರದಿಗಾರ, ಅಲ೦ಕಾರ ಟಾಕೀಸ್ ಹಿಂದಿನ ಮಹಾಲಸ ಮನೆ.

ಮಣಿಪಾಲದ ಮಾರ್ನಿ೦ಗ್ ನ್ಯೂಸ್ ಪತ್ರಿಕೆಯಲ್ಲಿ ಕೆಲಸ ಮಾಡಿದ ವ್ಯಕ್ತಿ.

No Comments

Leave A Comment