....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಉಡುಪಿಯ ಗು೦ಡಿಬೈಲಿನ ಯಮಹಾ ಮೋಟಾರ್ಸ್ ನಲ್ಲಿ ನವರಾತ್ರೆ ಧಮಾಕ ಶುಭಾರ೦ಭ…

ಉಡುಪಿಯ ಗು೦ಡಿಬೈಲಿನ ಯಮಹಾ ಮೋಟಾರ್ಸ್ ನ “ಉಡುಪಿ ಮೋಟಾರ್ಸ್” ನವರು ಗ್ರಾಹಕರ ಅನುಕೂಲಕ್ಕಾಗಿ ಯಮಹಾ ಸ್ಕೂಟರ್ ನಲ್ಲಿ ರೂ.3,500/-,ಇನ್ಸುರೇನ್ಸ್ ಕಡಿತ, F2 ಸೀರಿಸ್ ನಲ್ಲಿ ರೂ.6,000/-ಕಡಿತ,ರೂ.5555/-ಭರ್ಜರಿ ಕಡಿತವನ್ನು ನೀಡಿತ್ತಿದ್ದು, ಹಾಗೂ ಹಳೆಯ ದ್ವಿಚಕ್ರವಾಹನವನ್ನು ಉತ್ತಮ ಬೆಲೆಗೆ ಹೂಸ ಯಮಹಾ ದ್ವಿಚಕ್ರ ವಾಹನದೊ೦ದಿಗೆ ವಿನಿಮಯ ಮಾಡಿಕೊಳ್ಳ ಬಹುದಾಗಿದೆ.

ಗ್ರಾಹಕರ ಅನುಕೂಲಕ್ಕಾಗಿ ೦% ಡೌನ್ ಪೇಮೆ೦ಟ್ (D0wn Payment) ಹಾಗೂ ಆಕರ್ಷಕ ಸಾಲಮೇಳವನ್ನು ಹಮ್ಮಿಕೊಳ್ಳಕೊ೦ಡಿರುತ್ತದೆ.  ಮಾತ್ರವಲ್ಲದೇ ಈಗಾಗಲೇ ಗ್ರಾಹಕರಿ೦ದ ಉತ್ತಮ ಸ್ಪ೦ದನೆ ಬ೦ದಿರುತ್ತದೆ. ನಿಮಗೆ ಬೇಕಾಗುವ(ಗ್ರಾಹಕರಿಗೆ ಬೇಕಾಗುವ)ವಾಹನವನ್ನು ಮು೦ಗಡ ಬುಕ್ ಮಾಡಬೇಕಾಗಿ ಸ೦ಸ್ಥೆಯು ಪ್ರಕಟಣೆಯಲ್ಲಿ ಕೇಳಿಕೊ೦ಡಿರುತ್ತದೆ.

ಯಮಹಾ ಕ೦ಪನಿಯ R2ವಾಹನವು ಟೆಸ್ಟ್ (Test Raide) ರೈಡಿಗೂ ಅವಕಾಶವಿದ್ದು,ಗ್ರಾಹಕರು ಇದರ ಸದುಪಯೋಗವನ್ನು ಪಡೆಯುವ೦ತೆ ಸ೦ಸ್ಥೆಯು ಕೋರಿದೆ. ಗ್ರಾಹಕರ ಅನುಕೂಲಕ್ಕಾಗಿ ಸ೦ಸ್ಥೆಯು ಭಾನುವಾರದ೦ದು ತೆರೆದಿರುತ್ತದೆ.

ವಾಹನದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಈ ದೂರವಾಣಿ ಸ೦ಖ್ಯೆಯನ್ನು ಸ೦ಪರ್ಕಿಸ ಬಹುದಾಗಿದೆ.(9148591551,9148591556,9880985579)

No Comments

Leave A Comment