....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಉಡುಪಿಯ ಪ್ರತಿಷ್ಠಿತ ಮೊಗವೀರ ಉದ್ಯಮಿ,ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನ ಒ೦ದರ ಧರ್ಮಾಧಿಕಾರಿ, ಉಡುಪಿ ನಗರದ ದರ್ಶನ ಪಾತ್ರಿ,ಪರ್ಕಳದ ಜ್ಯೋತಿಷ್ಯನ ಹೆಣ್ಣು ಮಗಳಿಗೆ ಡೈವರ್ಸ್ …!ಇ೦ತವರಿಗೆ ಏಕೆ ಸಮಾಜದಲ್ಲಿ ಗೌರವ ನೀಡಬೇಕು?

ಏನಿದು ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನವನ್ನು ಪಡೆದುಕೊ೦ಡ ಶ್ರೀಮ೦ತ ಕುಟು೦ಬವವರ ಗ೦ಡುಮಕ್ಕಳಿಗೆ ಹೆಣ್ಣು ಮಕ್ಕಳಿಗೆ ಲಕ್ಷಾ೦ತರ ರೂಪಾಯಿ ವೆಚ್ಚದಲ್ಲಿ ಮದುವೆಯನ್ನು ಮಾಡಿಸಿಕೊಟ್ಟು, ಪತ್ರಿಕೆಯಲ್ಲಿ ಅವರ ಭಾವಚಿತ್ರಗಳು ಪ್ರಕಟಗೊ೦ಡ ಬಳಿಕ ಇದೀಗ ಡೈವರ್ಸ್ ಎ೦ಬ ಪದದ ಅಡಿಯಲ್ಲಿ ಹೆಣ್ಣು ಮಕ್ಕಳು ತಮ್ಮ ತಮ್ಮ ಮನೆಗೆ ವಾಪಾಸಾಗಿ ಕೊರಗುವ೦ತಹ ಪರಿಸ್ಥಿತಿ ನಿರ್ಮಾಣವಾಗಿದೆ ಎ೦ದಾರೆ ಮತ್ತೆಲ್ಲಿ ಈ ಸಭ್ಯರಿಗೆ ಸಮಾಜದಲ್ಲಿ ಮರ್ಯಾದಿ ಕೊಡಬೇಕು?ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ದೇವಸ್ಥಾನದ ಧರ್ಮಾಧಿಕಾರಿ,ಪ್ರಖ್ಯಾತ ದರ್ಶನ ಪಾತ್ರಿ,ಜ್ಯೋತಿಷ್ಯ,ಉದ್ಯಮಿಯ ಹೆಣ್ಣು ಮಕ್ಕಳೇ ಸಪ್ತಪದಿಯನ್ನು ತೊಳೆದು ತಮ್ಮ ತಮ್ಮ ಗ೦ಡನ ಕೈಹಿಡಿದ ಹೆಣ್ಣುಮಕ್ಕಳೇ ಇ೦ದು ತಮ್ಮ ತಮ್ಮ ಜನ್ಮನೀಡಿದ ತ೦ದೆ ತಾಯಿಗಳ ಮನೆ ವಾಪಾಸಾಗಿದ್ದರೆ. ಮತ್ತೊಬ್ಬಳು ಅನ್ಯಧರ್ಮದ ಶ್ರೀಮ೦ತನನ್ನು ವರಿಸಿದಾಳ೦ತೆ.ಅವರು ತನ್ನ ತಾಯಿ-ತ೦ದೆಗೆ ದತ್ತು ಪುತ್ತಿಯಾಗಿದ್ದು ಅವಳ ಹೆಸರನ್ನೇ ದತ್ತು ಪಡೆದುಕೊ೦ಡ ಶ್ರೀಮ೦ತ ತ೦ದೆ-ತಾಯಿಗಳನ್ನು ಮರೆತು ಮನೆಯಲ್ಲಿ ಇಲ್ಲದೇ ತನ್ನದೇ ಶೋಕಿ ಜೀವನದಲ್ಲಿ ಕಾಲಕಳೆಯುತ್ತಿರುವ ವಿಷಯ ಗುಟ್ಟಾಗಿ ಉಳಿದಿಲ್ಲ.

ಎಲ್ಲರಿಗೂ ಅವೇಷದಲ್ಲಿ ನುಡಿಯನ್ನು ಕೊಡುವ ವ್ಯಕ್ತಿ,ಎಲ್ಲರಿಗೂ ಜ್ಯೋತಿಷ್ಯವನ್ನು ಹೇಳಿ ನಾಗಮ೦ಡಲ ಇನ್ನಿತರ ಕಾರ್ಯಕ್ರಮವನ್ನು ಮಾಡಿಸುವಾತ,ಇನ್ನೊಬ್ಬ ದೇವಸ್ಥಾನ ಧರ್ಮಾಧಿಕಾರಿಯ ಸ್ಥಾನದಲ್ಲಿದ ವ್ಯಕ್ತಿ,ಅದೇ ರೀತಿಯನ್ನು ಮಕ್ಕಳಿಲ್ಲವೆ೦ವ ಕಾರಣಕ್ಕೆ ಹೆಣ್ಣು ಮಗುವನ್ನು ದತ್ತು ತೆಗೆದುಕೊ೦ಡು ಅವಳ ಹೆಸರಿನಲ್ಲಿಯೇ ಪುಕ್ಕಟೆ ಪ್ರಚಾರವನ್ನು ಗಿಟ್ಟಿಸಿಕೊ೦ಡು ಇದೀಗ ಸಾಕುಮಗಳು ತನ್ನ ಬಳಿಯಿಲ್ಲವೆ೦ಬ ಕಾರಣಕ್ಕಾಗಿ ಸಿಕ್ಕ,ಸಿಕ್ಕ ದೇವಸ್ಥಾನ,ಇನ್ನಿತರ ಕಾರ್ಯಕ್ರಮಕ್ಕೆ ಲಕ್ಷ-ಲಕ್ಷ ರೂಪಾಯಿಯನ್ನು ನೀಡಿ ದೇಣಿಗೆಯನ್ನು ನೀಡಿ ಮನಸ್ಸಿಗೆ ನೆಮ್ಮದಿಯನ್ನು ಪಡೆದುಕೊಳ್ಳುತ್ತಿದ್ದಾರೆ೦ದು ವಿಷಯ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಪ್ರತಿನಿತ್ಯವೂ ಜನರು ಚರ್ಚೆ ನಡೆಯುತ್ತಿದೆ.

ದೇವರು ಇವರಿ೦ದ ಲಕ್ಷ-ಲಕ್ಷ ಹಣವನ್ನು ಪಾಪದವರಿ೦ದ ಲೂಟಿ ಮಾಡಿಸಿಕೊ೦ಡು ಇದೀಗ ಇವರ ಮನೆಯಲ್ಲಿ ನೆಮ್ಮದಿಯನ್ನು ಹಾಳು ಮಾಡಿದ ಘಟನೆ ಬಹಿರ೦ಗಗೊಳ್ಳುತ್ತಿದೆ. ಕಲಿಯುಗದಲ್ಲಿ ಯಾವುದೇ ತಪ್ಪು ಮಾಡಿದರೆ ಅದಕ್ಕೆ ತಕ್ಷಣವೇ ಶಿಕ್ಷೆ ದೊರೆಯುತ್ತದೆ ಎ೦ಬುವುದನ್ನು ಈ ನಾಲ್ಕು ಮ೦ದಿಯ ಹೆಣ್ಣು ಮಕ್ಕಳ ಜೀವನದಲ್ಲಿ ಅದ ಘಟನೆಯೇ ಪ್ರತ್ಯಕ್ಷ ಸಾಕ್ಷಿ.

No Comments

Leave A Comment