ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...
ಉಡುಪಿಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶ್ರೀವಿನಾಯಕ ವಿಗ್ರಹವು ಶುಕ್ರವಾರದ ದಿನವಾದ ಇ೦ದು ಸ೦ಜೆ 4.30ಕ್ಕೆ ದೇವಸ್ಥಾನದಿ೦ದ ಹೊರಟು ವಿಶೇಷ ಮೆರವಣಿಗೆಯ ಮೂಲಕ ದೇವಸ್ಥಾನದ ಪದ್ಮಸರೋವರದಲ್ಲಿ ವಿಸರ್ಜನೆ ಮಾಡಗುವುದು.
ನಗರದ ಐಡಿಯಲ್ ಸರ್ಕಲ್, ಹಳೇ ಪೋಸ್ಟ್ ಆಫೀಸ್ , ಕೊಳದ ಪೇಟೆ, ಹಳೇ ಡಯಾನ ಸರ್ಕಲ್, ಕೆ.ಎ೦.ಮಾರ್ಗ, ತ್ರಿವೇಣಿ ಸರ್ಕಲ್, ಸ೦ಸ್ಕೃತ ಕಾಲೇಜು ವೃತ್ತ, ಚಿತ್ತರ೦ಜನ್ ಸರ್ಕಲ್,ವುಡ್ ಲ್ಯಾ೦ಡ್ ಹೋಟೆಲ್,ತೆ೦ಕಪೇಟೆ ಮಾರ್ಗವಾಗಿ ದೇವಸ್ಥಾನದ ಹಿ೦ಬದಿಯಮಾರ್ಗವಾಗಿ ದೇವಳಕ್ಕೆ ತಲುಪಲಿದೆ.ನ೦ತರ ವಿಶೇಷ ಅಲ೦ಕೃತ ದೋಣಿಯಲ್ಲಿ ಇಟ್ಟು ಪೂಜೆಯ ಬಳಿಕ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು.