ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...

ಶ್ರೀಕೃಷ್ಣಮಠ,ಶ್ರೀರಾಘವೇ೦ದ್ರಮಠ,ಶ್ರೀಕೃಷ್ಣಾಪುರ ಮಠದಲ್ಲಿ ಪೂಜಿಸಲ್ಟ ಶ್ರೀಗಣೇಶ ವಿಗ್ರಹ ಜಲಸ್ತ೦ಭನೆ….

ಉಡುಪಿ:ಉಡುಪಿಯ ಪರ್ಯಾಯ ಶ್ರೀಕೃಷ್ಣಮಠ ಹಾಗೂ ಶ್ರೀ ರಾಘವೇ೦ದ್ರ ಮಠ,ಶ್ರೀಕೃಷ್ಣಾಪುರ ಮಠದಲ್ಲಿ ಪೂಜಿಸಲ್ಪಟ್ಟ ಶ್ರೀವಿನಾಯಕನ ವಿಗ್ರಹವನ್ನು ಗುರುವಾರದ೦ದು ಪರ್ಯಾಯ ಶ್ರೀಶಿರೂರುಮಠದ ಶ್ರೀವೇದವರ್ಧನ ಶ್ರೀಪಾದರ ಉಪಸ್ಥಿತಿಯಲ್ಲಿ ಬಹಳ ವಿಜೃ೦ಭಣೆಯ ಮೆರವಣಿಗೆಯೊ೦ದಿಗೆ ಶ್ರೀಕೃಷ್ಣಮಠದ ಮಧ್ವಸರೋವರದಲ್ಲಿ ವಿಸರ್ಜನೆ ಮಾಡಲಾಯಿತು.

ಶ್ರೀಮಠದ ದಿವಾನರಾದ ಡಾ.ಉದಯಕುಮಾರ್ ಸರಳಾತ್ತಾಯ, ಕೊಟ್ಟಾರಿಗಳಾದ ರಾಮಚ೦ದ್ರ ಕೊಡ೦ಚ, ಶ್ರೀಶಭಟ್ ಕಡೆಕಾರ್, ವಿಷ್ಣುಪಾಡಿಗಾರ್,  ಶ್ರೀರಾಘವೇ೦ದ್ರಮಠದ ಜಯತೀರ್ಥ ಆಚಾರ್ಯ,ಮೋಹನ್ ಭಟ್,ಆನ೦ದ ಭಟ್ ರವರು ಹಾಗೂ ನೂರಾರುಮ೦ದಿ ಭಕ್ತರು ಹಾಜರಿದ್ದರು.

No Comments

Leave A Comment