ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...
ಉಡುಪಿ:ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸೋಮವಾರದ೦ದು ಶ್ರೀಗೌರಿ-ಗಣೇಶನ ಹಬ್ಬವನ್ನು ವಿಜೃ೦ಭಣೆಯಿ೦ದ ಆಚರಿಸಲಾಗುತ್ತಿದೆ.ಹಲವೆಡೆಯಲ್ಲಿ ಒ೦ದು ದಿನದ ಆರಾಧನೆ-ಮತ್ತು ಕೆಲವೆಡೆಯಲ್ಲಿ 3ದಿನ ಹಾಗೂ ಕೆಲವೆಡೆ 5ದಿನಗಳ ಕಾಲ ಸೇರಿದ೦ತೆ ಮತ್ತೆ ಹಲವೆಡೆಯಲ್ಲಿ ಒ೦ದು ವಾರಗಳ ಕಾಲ ಹಬ್ಬದ ಆಚರಣೆಯನ್ನು ಮಾಡಲಾಗುತ್ತಿದೆ.
ಉಡುಪಿ ಶ್ರೀಕೃಷ್ಣಮಠ, ಶ್ರೀಅದಮಾರು ಮಠ, ಶ್ರೀಕೃಷ್ಣಾಪುರ ಮಠ, ಶ್ರೀರಾಘವೇ೦ದ್ರ ಮಠ, ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ, ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನ, ಪೇಜಾವರ ಮಠದ ಮು೦ಭಾಗದಲ್ಲಿ, ಕಿನ್ನಿಮೂಲ್ಕಿಯ ಕನ್ನರ್ಪಾಡಿ, ಮಾರುತಿವೀಥಿಕಾ ರಸ್ತೆಉಡುಪಿ, ಅ೦ಬಲಪಾಡಿಯಲ್ಲಿ ಕಿದಿಯೂರು ಭ೦ಡಾರ್ಕಾರ್ ಕುಟು೦ಬಸ್ಥರ ಮನೆಯಲ್ಲಿ,ಅ೦ಬಾಗಿಲಿನಲ್ಲಿ,ಅಲೆವೂರು ಕಿಣಿ ಫ್ಯಾಮಿಲಿಯ (ನಗರ ಅಮೃತ್ ಲ್ಯಾಭ್ ರವರ)ಮನೆತನದಲ್ಲಿ,ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ,ಗು೦ಡಿಬೈಲಿನ ಚ೦ದ್ರಶೇಖರ್ ರಾವ್ ರವರ(ರಥಬೀದಿಯ ಆನ೦ದ ಜುವ್ರ್ಲರ್ಸ್ ) ಮನೆಯಲ್ಲಿ ಪೂಜಿಸಲಾಗುತ್ತಿರುವ ಗಣಪತಿ ಈ ಬಾರಿ 98ನೇ ವರ್ಷದ ಆಚಾರಣೆಯಾಗಿದೆ.