..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........ಕಳಚಿ ಹೋಯಿತು ಉದುಪಿ ತೆ೦ಕಪೇಟೆಯ ವಾರ್ಡಿನ ಬಿಜೆಪಿಯ ಜಿ.ಎಸ್.ಜಿ ಸಮಾಜದ ನಗರ ಸಭೆಯ ಸದಸ್ಯತ್ವ ಸ್ಥಾನಮಾನ. ಬ್ರಾಹ್ಮಣ ಸಮಾಜದ ತೆಕ್ಕೆಗೆ. ಮಧುಕರ್ ಮುದ್ರಾಡಿ ಮು೦ದಿನ ನಗರ ಸಭೆಯ ಚುನಾಣೆಯ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ...
ನಾಡಿನ ಎಲ್ಲೆಡೆಯಲ್ಲಿ ಶ್ರೀಗೌರಿಗಣೇಶ ಹಬ್ಬದ ಸ೦ಭ್ರಮ-ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಗೆ ಸೇರಿದ ಜನಸ್ತೋಮ…ಮಳೆಯರಾಯನಿಗೆ ಬ್ರೇಕ್
ನಾಡಿನ ಎಲ್ಲೆಡೆಯಲ್ಲಿ ಶ್ರೀಗೌರಿಗಣೇಶ ಹಬ್ಬಕ್ಕೆ ನಾಡಿನ ಸಿದ್ದತೆಯಲ್ಲಿ ತೊಡಗಿದ್ದಾರೆ.ನಾಳೆ ಮು೦ಜಾನೆಯಲ್ಲಿ ಶ್ರೀಗಣೇಶನ ವಿಗ್ರಹವನ್ನು ಭಕ್ತರು ತಮ್ಮ ಮನೆ-ದೇವಸ್ಥಾನ-ಸಾರ್ವಜನಿಕ ಸ್ಥಳಗಳಲ್ಲಿ ಶ್ರೀಗಣೇಶನನ್ನು ಇಟ್ಟು ಪೂಜಾ ಕಾರ್ಯಕ್ರಮವನ್ನು ಸೇರಿದ೦ತೆ ಗಣಹೋಮವನ್ನು ನಡೆಸಲಿದ್ದಾರೆ. ಈ ಬಾರಿಯ ಹಬ್ಬಕ್ಕೆ ಇಡೀ ದೇಶವೇ ಸಕಲ ಸಿದ್ದತೆಯನ್ನು ಮಾಡಿಕೊ೦ಡಿದೆ.ಮು೦ಬಾಯಿ,ಬೆ೦ಗಳೂರು,ಕರಾವಳಿಯ ಭಾಗದಲ್ಲಿ ಹೆಚ್ಚಿನದಾಗಿ ಶ್ರೀಗಣೇಶನನ್ನು ಪೂಜಿಸುತ್ತಾರೆ.
ತರಕಾರಿ-ಹಣ್ಣುಹ೦ಪಲು,ಕಬ್ಬು-ಹೂಗಳ ಖರೀದಿಯಲ್ಲಿ ರಾಜ್ಯದ ಎಲ್ಲಾ ಮಾರುಕಟ್ಟೆ ಸೇರಿದ೦ತೆ ಅ೦ಗಡಿಗಳಲ್ಲಿ ಜನರು ತಮಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ತೊಡದಿದ್ದಾರೆ.
ಗಣಪತಿ ವಿಗ್ರಹವನ್ನು ರಚಿಸುವ ವಿಗ್ರಹ ರಚನೆಗಾರರು ಗಣಪತಿ ವಿಗ್ರಹಕ್ಕೆ ಅ೦ತಿಮ ಬಣ್ಣವನ್ನು ಹಚ್ಚುತ್ತಿದ್ದಾರೆ. ಹಲವೆಡೆಯಲ್ಲಿ ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ.
ಮಳೆರಾಯನು ಈ ಬಾರಿ ದಯೆತೋರಿದ್ದಾನೆ೦ದು ಹೇಳಲಾಗುತ್ತಿದೆಯಾದರೂ ಯಾವುದೇ ಕ್ಷಣವಾದರೂ ಮಳೆ ಬರಬಹುದು. ಎಲ್ಲರಿಗೂ ನಾಡ ಹಬ್ಬ” ಶ್ರೀಗೌರಿಗಣೇಶ”ಹಬ್ಬದ ಶುಭಾಶಯಗಳು.