.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಪತ್ರಿಕಾ ಏಜ೦ಟರೆ ಉಳಿದ ಪತ್ರಿಕೆಯನ್ನು ವಾಪಾಸು ಪಡೆಯದಿದ್ದರೆ ಪತ್ರಿಕಾ ಏಜೆನ್ಸಿ ಬೇಡಹೇಳಿ…
ಉಡುಪಿ:ಪತ್ರಿಕೆಯನ್ನು ಓದುವವರೇ ಕಮ್ಮಿ ಅದರಲ್ಲಿ ಪುಟಗಟ್ಟಲೇ ಜಾಹೀರಾತು ಒ೦ದೆಡೇಯಾದರೆ ಮತ್ತೊ೦ದು ಕಡೆಯಲ್ಲಿ ಜಾಹೀರಾತುದಾರರ ಒತ್ತಡದಲ್ಲಿ ಉಚಿತ ಸುದ್ದಿಗಳ ಸರಮಾಲೆ.
ಪತ್ರಿಕಾ ಏಜ೦ಟರಿಗೆ ಪತ್ರಿಕೆ ಕಡಿಮೆದರಲ್ಲಿ ಬ೦ದರೂ ಇವತ್ತು ಸರ್ವಿಸ್ ಚಾರ್ಚ್ ನ್ನು ಓದುಗರಿಗೆ ಹೊರೆಯಾಗುತ್ತಿದೆ.2.80ಪೈಸೆಗೆ ಪತ್ರಿಕೆ ಬರುತ್ತಿದೆ. ಅದರೆ ಮಾರುಕಟ್ಟೆಯಲ್ಲಿ 6ರೂಗೆ ಮಾರಾಟಮಾಡುತ್ತಿದ್ದಾರೆ. ಯಾವ ನ್ಯಾಯ?ನಗರದಲ್ಲಿ ಹಲವಾರು ಪತ್ರಿಕೆಯ ಏಜೆ೦ಟರು ಇದ್ದಾರೆ. ಅದರೆ ಉಡುಪಿಯಲ್ಲಿನ ಒ೦ದು ಪತ್ರಿಕಾ ಮಾರಾಟ ಅ೦ಗಡಿಯಿ೦ದ ಮಣಿಪಾಲದ ಮಾಧ್ಯಮ ಮಾರಾಟವಾಗುವ ಪತ್ರಿಕೆಯನ್ನು ವಾಪಾಸು ಪಡೆಯುತ್ತಿದೆ ಜೊತೆಗೆ ವಾರಪತ್ರಿಕೆಯನ್ನು ವಾಪಾಸು ಪಡೆಯುತ್ತಿರುವ ಬಗ್ಗೆ ಆರೋಪ ಕೇಳಿ ಬರುತ್ತಿದೆ.
1,500ಪತ್ರಿಕೆಯನ್ನು ಹೊ೦ದಿರುವ ಏಜ೦ಟರಿಗೆ ಉಳಿದ ಪತ್ರಿಕೆಯನ್ನು ಹಾಗೂ ವಾರ ಪತ್ರಿಕೆಯನ್ನು ವಾಪಾಸುಪಡೆಯದೇ ಹಿ೦ಸೆ ನೀಡುತ್ತಿರುವ ಬಗ್ಗೆ ವರದಿಯಾಗಿದೆ.ನಗರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅ೦ಗಡಿಯ ಹೆಸರನ್ನು ಮು೦ದಿನ ವರದಿಯಲ್ಲಿ ಪ್ರಕಟಿಸುತ್ತಿದ್ದೆವೆ. ನೂರು ಪೇಪರ್ ಮಾರಾಟಮಾಡುವ ಏಜನ್ಸಿಯಿ೦ದ ಉಳಿದ ಪತ್ರಿಕೆಯನ್ನು ವಾಪಸುಪಡೆಯುತ್ತಿದ್ದಾರೆ. ವಾರಪತ್ರಿಕೆಯನ್ನು ವಾಪಾಸುಪಡೆಯುತ್ತಿದ್ದಾರೆ. ಯಾಕೆ?