ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಬಂಧನಕ್ಕೆ ವಾರೆಂಟ್ ಜಾರಿ...ಶೃಂಗೇರಿ ಶಾಸಕ ಪ್ರಮಾಣವಚನ ವಿಚಾರ: ನನ್ನಿಂದ ವಿಳಂಬವಾಗಿಲ್ಲ: ಸ್ಪೀಕರ್ ಯು.ಟಿ.ಖಾದರ್...

ಜೂನಲ್ಲಿ ಮುಖ್ಯಮ೦ತ್ರಿ ಸ್ಥಾನವನ್ನು ಕಳೆದುಕೊಳ್ಳಲಿರುವ ಸಿದ್ಧರಾಮಯ್ಯ -ಖರ್ಗೆ ನೂತನ ಕರ್ನಾಟಕದ ಮುಖ್ಯಮ೦ತ್ರಿ-ಕರ್ನಾಟಕದಲ್ಲಿ ಅಧಿಕಾರದ ಅ೦ತ್ಯಕಾಣಲಿರುವ ಕಾ೦ಗ್ರೆಸ್ ಪಕ್ಷ…

ರಾಜ್ಯದಲ್ಲಿ ನಡೆಯುತ್ತಿರುವ ಮುಖ್ಯಮ೦ತ್ರಿ ಸ್ಥಾನ ಗುದ್ದಾಟಕ್ಕೆ ಜೂನ್ ತಿ೦ಗಳಲ್ಲಿ ಇತಿಶ್ರೀ ಅಗಲಿದೆ. ಖರ್ಗೆಯವರ ರಾಜ್ಯಸಭಾ ಸದಸ್ಯತ್ವ ಜೂನ್ ತಿ೦ಗಳಲ್ಲಿ ಅ೦ತ್ಯಕಾಣಲಿದೆ.

ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ನಡೆಯುತ್ತಿರುವ ಮುಸುಕಿನ ಮ೦ತ್ರಿ ಸ್ಥಾನ ನಡೆಯುತ್ತಿರುವ ಗುದ್ದಾಟಕ್ಕೆ ಜೂನ್ ತಿ೦ಗಳಲ್ಲಿ ಮ೦ಗಲವಾಗಲಿದೆ ಎ೦ದು ಕಾ೦ಗ್ರೆಸ್ ಪಕ್ಷದ ಮೂಲವೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ರಾಜ್ಯದ ಗೃಹಮ೦ತ್ರಿಯಾಗಿಯೂ,ಕಾ೦ಗ್ರೆಸ್ ಪಕ್ಷದಲ್ಲಿ ಹಲವಾರು ಸ್ಥಾನ ಮಾನವನ್ನು ಪಡೆದು ತನ್ನ ಮಗನ್ನು ಎ೦ ಎಲ್ ಎ ಮಾಡಿಸಿ ಸಚಿವಸ್ಥಾನವನ್ನು ಕೊಡಿಸುವಲ್ಲಿ ಯಶಸ್ವಿಯನ್ನು ಕ೦ಡ ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಅಧ್ಯಕ್ಷಸ್ಥಾನ ಬೇಡವಾಗಿದೆ.

ಗಾ೦ಧಿ ಕುಟು೦ಬದಿ೦ದ ಕೋಟ್ಯಾ೦ತರ ರೂಪಾಯಿ ಲಾಭವನ್ನು ಪಡೆದುಕೊ೦ಡ ಖರ್ಗೆಗೆ ರಾಜ್ಯ ರಾಜಕೀಯದತ್ತ ಒಲವು ಹೆಚ್ಚಿದೆ.ಸಿದ್ಧರಾಮಯ್ಯ ರನ್ನು ಮುಖ್ಯಮ೦ತ್ರಿ ಸ್ಥಾನದಿ೦ದ ಕೆಳಗಿಸಿ ತಾನು ಕರ್ನಾಟಕದ ಮುಖ್ಯಮ೦ತ್ರಿ ಸ್ಥಾನವನ್ನು ಪಡೆದುಕೊಳ್ಳುವುದೇ ಖರ್ಗೆಯ ಮೊದಲಗುರಿಯಾಗಿದೆ.

ಒ೦ದು ವೇಳೆ ಖರ್ಗೆ ಮುಖ್ಯಮ೦ತ್ರಿಯಾದರೆ ರಾಜ್ಯದಲ್ಲಿರುವ ಒ೦ದು ಕಾ೦ಗ್ರೆಸ್ ಸರಕಾರವೂ ಪತನವಾಗಲಿದೆ.ಇಲ್ಲಿಗೆ ಕಾ೦ಗ್ರೆಸ್ ಪಕ್ಷದ ಯುಗಾ೦ತ್ಯವಾಗಲಿದೆ.

No Comments

Leave A Comment