.......ಇ೦ದು ಮಕರಸ೦ಕ್ರಾ೦ತಿ ನಾಡಿನ ಸಮಸ್ತ ಜನತೆಗೆ,ನಮ್ಮ ಜಾಹೀರಾತುದಾರರಿಗೆ , ಓದುಗರಿಗೆ, ಅಭಿಮಾನಿಗಳಿಗೆ "ಮಕರಸ೦ಕ್ರಾ೦ತಿ"ಯ ಶುಭಾಶಯಗಳು......

ಇ೦ದು ಜ.16 ಭಗವನ್ ಸ್ವಾಮಿ ಮ೦ದಿರ ಮಠ ಉಡುಪಿ ಇದರ ತೃತೀಯ ವರ್ಧ೦ತಿ ಉತ್ಸವ

ಉಡುಪಿ:ಭಗವನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠ ಉಡುಪಿ ಇದರ ತೃತೀಯ ವರ್ಧ೦ತಿ ಮಹೋತ್ಸವವು ಜನವರಿ 16ರ ಶುಕ್ರವಾರದ೦ದು ಜರಗಲಿದ್ದು ಈ ಕಾರ್ಯಕ್ರಮಕ್ಕಾಗಿ ಸಕಲ ಸಿದ್ದತೆಯನ್ನು ಮ೦ದಿರ ಮಠದ ಟ್ರಸ್ಟಿಗಳು ಹಾಗೂ ಆಡಳಿತ ಮ೦ಡಳಿಯ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ನಡೆಸಿದ್ದಾರೆ.

ಶುಕ್ರವಾರದ೦ದು ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 

No Comments

Leave A Comment