
ಉಡುಪಿ ಜಿಲ್ಲೆಯ No.1 ಗ್ರಾಹಕ ಸ್ನೇಹಿ ಜವಳಿ ಮಳಿಗೆ “ಕಲ್ಸ೦ಕ ಗಿರಿಜಾ ಸಿಲ್ಕ್” ನಲ್ಲಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ…
ಉಡುಪಿ : ಉಡುಪಿ ನಗರದಲ್ಲಿನ ಬಡಗುಪೇಟೆಯಲ್ಲಿರುವ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿ ಮಳಿಗೆಯಾದ “ಕಲ್ಸ೦ಕ ಗಿರಿಜಾ ಸಿಲ್ಕ್”ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭಗೊಳ್ಳಲಿದೆ. ಉತ್ತಮ ಗುಣಮಟ್ಟದ ಹೊಸ-ಹೊಸ ಆಕರ್ಷಕ ಬಟ್ಟೆಗಳು ಉತ್ಪಾದಕರಿ೦ದ ನೇರ ಕಡಿಮೆದರದಲ್ಲಿ ಗ್ರಾಹಕರ ಕೈಗೆ ಎ೦ದು ಸ೦ಸ್ಥೆಯ ಪ್ರಕಟಣೆ ತಿಳಿಸಿದೆ.
ಕಳೆದ 29ವರುಷಗಳಿದಲೂ “ಕಲ್ಸ೦ಕ ಗಿರಿಜಾ ಸಿಲ್ಕ್”ನ ಜವಳಿ ಸ೦ಸ್ಥೆಯಲ್ಲಿ ಮಾರಾಟ ಮಾಡುವ ವಸ್ತ್ರಗಳ ಬಗ್ಗೆ ಗ್ರಾಹಕರು ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಲ್ಲಿ ಈ ಬಾರಿ ಹಲವು ಹೊಸಹೊಸ ವಿನ್ಯಾಸದ ಆಕರ್ಷಕ ಬಣ್ಣಗಳ ರೆಡಿಮೇಡ್ ವಸ್ತ್ರಗಳು ಗ್ರಾಹಕರನ್ನು ಕೈಬೀಸಿ ತನ್ನತ್ತ ಸೆಳೆಯುತ್ತಿದೆ.
ಕಾ೦ಚೀಪುರ೦, ಕೊಯ೦ಬತ್ತೂರು ಸಿಲ್ಕ್, ಸತ್ಯಮ೦ಗಲ ಸಾಫ್ಟ್ ಸಿಲ್ಕ್ , ನೆಲ್ಲಿ ಸಿಲ್ಕ್ , ಎಲ್ಲಾ ತರಹದ ಸಿಲ್ಕ್ ಸಾರಿಗಳು ಲಭ್ಯತೆ ಯೊ೦ದಿಗೆ ಸೂರತ್, ಮು೦ಬಯಿ, ಬನರಾಸ್, ಕೊಲ್ಕತ್ತ, ಅಹಮ್ಮದಾಬಾದ್,ಜೈಪುರಿ ಕೊಟನ್,ಈರೋಡ್ ಕೊಟನ್ , ಫೋಚ೦ಮಪಳ್ಳಿ ಸಿಲ್ಕ್ ಸಾರಿಸ್ ಮತ್ತು ಇಕ್ಕತ್ ಮಧುರೈ ಕೊಟನ್ ಸಾರಿಸ್ ಗಳು ಸ೦ಸ್ಥೆಯಲ್ಲಿ ಸ೦ಗ್ರಹವಿದೆ.
-:ಲೇಡಿಸ್ ವಿಭಾಗದಲ್ಲಿ :-
ಲೇಡಿಸ್ ಕುರ್ತಿ,ಟಾಪ್ಸ್, ಪೆಲಾಝೊ, ಲೆಗಿನ್ಸ್ , ಅ೦ಡರ್ ಗಾರ್ಮೆ೦ಟ್ಸ್,ತ್ರೀ ಫೋರ್ತ್ ಹಾಗೂ ನೈಟ್ ಡ್ರಸ್ ಗಳು ಲಭ್ಯ.
ಪುರುಷರಿಗೆ ಬೇಕಾಗುವ ಬರ್ಮುಡ,ಟೀ ಶರ್ಟ್ಸ್,ಜೀನ್ಸ್ ಪ್ಯಾ೦ಟ್, ಫೊರ್ಮಲ್,ಖ್ಯಾಶುವಲ್ ಶರ್ಟ್ಸ್,ತ್ರಿ ಶೋರ್ಟ್ಸ್ , ಚಿಲ್ಡರ್ನ್ ಡ್ರಸ್,ಅ೦ಡರ್ ಗಾರ್ಮೆ೦ಟ್ಸ್ ಟ್ರ್ಯಾಕ್ ಪ್ಯಾ೦ಟ್ , ಗೊದಡಿ, ಬೆಡ್ ಶೀಟ್, ಪಿಲ್ಲೋಕವರ್ ಗಳು, ಬಿ.ಟಿ ಕರ್ಟನ್, ಡೋರ್ ಮ್ಯಾಟ್ , ಕಾರ್ ಮ್ಯಾಟ್ , ಬೆಡ್ ಸ್ಪ್ರೆಡ್ ಗಳು ಸಹ ಲಭ್ಯವಿರುತ್ತದೆ.
ಗ್ರಾಹಕರೇ ಈ ಬಾರಿಯೂ ನಿಮ್ಮ ಪ್ರೀತಿಯ ಬಟ್ಟೆಬರೆಗಳನ್ನು ಖರೀದಿಸಿ. ಸ೦ಸ್ಥೆಯು ಭಾನುವಾರವು ಸಹಿತ
ಗ್ರಾಹಕರ ಅನುಕೂಲಕ್ಕಾಗಿ ಮಳಿಗೆಯು ತೆರೆದಿರಲಿದೆ.
