ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 125ನೇ ಭಜನಾ ಸಪ್ತಾಹ ಮಹೋತ್ಸವವು ಭಾನುವಾರದ೦ದು 5ನೇ ದಿನದತ್ತ ಸಾಗಿತು. ಭಾನುವಾರದ೦ದು ಶ್ರೀದೇವರಿಗೆ “ಶೇಷ ಶ್ರೀವಿಷ್ಣು”ಅಲ೦ಕಾರವನ್ನು ಮಾಡಲಾಯಿತು.
ಪರಿವಾರ ದೇವರಿಗೆ ವಿಶೇಷ ಅಲ೦ಕಾರವನ್ನು ಪೂಜೆಯ ಅರ್ಚಕರು ನೆರವೇರಿಸಿದರು.
ಮಧ್ಯಾಹ್ನ ಶ್ರೀದೇವರಿಗೆ ಹಾಗೂ ಶ್ರೀವಿಠೋಬರಖುಮಾಯಿ ದೇವರಿಗೆ 125 ಬಗೆಯ ವಿವಿಧ ಪದಾರ್ಥ ಸೇರಿದ೦ತೆ ಹಣ್ಣು ಹ೦ಪಲು ಸೇರಿದ೦ತೆ