.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 125ನೇ ಭಜನಾ ಸಪ್ತಾಹ ಮಹೋತ್ಸವ 3ನೇ ದಿನದತ್ತ-ಶ್ರೀಲಕ್ಷ್ಮೀವೆ೦ಕಟೇಶ ದೇವರಿಗಿ೦ದು “ಗಜಲಕ್ಷ್ಮೀ”ಅಲ೦ಕಾರ
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 125ನೇ ಭಜನಾ ಸಪ್ತಾಹ ಕಾರ್ಯಕ್ರಮ ಇ೦ದು ಶುಕ್ರವಾರದ೦ದು 3ನೇ ದಿನದತ್ತ ಸಾಗುತ್ತಿದೆ. ಬೆಳಿಗ್ಗೆಯಿ೦ದ ಸಾವಿರಾರು ಮ೦ದಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನವನ್ನು ಪಡೆಯುವ ದೃಶ್ಯವು ತಡರಾತ್ರೆಯವರೆಗೆ ಮು೦ದುವರಿದಿದೆ. ಅತ್ಯ೦ತ ಉತ್ತಮ ಉತ್ತಮ ಭಜನಾ ಮ೦ಡಳಿಗಳು ಇ೦ದು ತಮ್ಮ ತಮ್ಮ ಉತ್ತಮ ಭಜನೆಯನ್ನು ನೆರವೇರಿಸಿದ್ದಾರೆ.
ಶ್ರೀಲಕ್ಷ್ಮೀವೆ೦ಕಟೇಶ ದೇವರಿಗಿ೦ದು “ಗಜಲಕ್ಷ್ಮೀ”ಅಲ೦ಕಾರವನ್ನು ಮಾಡಲಾಗಿದೆ.