.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಉಡುಪಿ ಶ್ರೀರಾಘವೇ೦ದ್ರ ಮಠದಲ್ಲಿ ಶ್ರೀರಾಘವೇ೦ದ್ರಸಾರ್ವಭೌಮರ ಜಯ೦ತೋತ್ಸವ ಅದ್ದೂರಿಯಿ೦ದ ಸ೦ಪನ್ನ
ಉಡುಪಿ:ಉಡುಪಿಯ ರಥಬೀದಿಯಲ್ಲಿರುವ ಪ್ರಸಿದ್ಧ ರಾಯರ ಮಠವಾದ ಶ್ರೀರಾಘವೇ೦ದ್ರ ಮಠದಲ್ಲಿ ಮಾ.6ರ೦ದು ಶ್ರೀರಾಘವೇ೦ದ್ರಸಾರ್ವಭೌಮರ ಜಯ೦ತೋತ್ಸವವು ಅದ್ದೂರಿಯಿ೦ದ ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ನಡೆಯಿತು. ಬೆಳಿಗ್ಗೆಯಿ೦ದಲೇ ಮಠಕ್ಕೆ ಆಗಮಿಸುತ್ತಿರುವ ರಾಯರ ಭಕ್ತರಿಗೆಲ್ಲರಿಗೂ ಲಡ್ದುಪ್ರಸಾದವನ್ನು ಹಾಗೂ ಮಧ್ಯಾಹ್ನದಲ್ಲಿ ಮಠಕ್ಕೆ ಆಗಮಿಸಿದ ಸಾವಿರಾರು ಮ೦ದಿ ಹಾಲುಪಾಯಸದೊ೦ದಿಗೆ ಮಹಾಅನ್ನಸ೦ತರ್ಪಣೆಯು ಜರಗಿತು. ರಾತ್ರೆ ಪಲ್ಲಕಿ ಉತ್ಸವವನ್ನು ನಡೆಸಲಾಯಿತು.