....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವಿಶೇಷ ಮಲ್ಲಿಗೆ ಹೂವಿನಾಲ೦ಕಾರ

 ಅಧಿಕ ಮಾಸದ ದಿನವಾದ ಬುಧವಾರದ೦ದು ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವಿಶೇಷ ಮಲ್ಲಿಗೆ ಹೂವಿನಾಲ೦ಕಾರದನ್ನು ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರು ನೆರವೇರಿಸಿದರು. ಶ್ರೀದೇವರ ಪರಿಚಾರಿಕೆಯ ಗಿರೀಶ್ ಭಟ್ ರವರು ಸಹಕರಿಸಿದರು.

No Comments

Leave A Comment