ಉಡುಪಿ: ಸಗ್ರಿಚಕ್ರತೀರ್ಥ ಶ್ರೀ ಉಮಾಮಹೇಶ್ವರದೇವಸ್ಥಾನದಲ್ಲಿ ಧ್ವಜಪ್ರತಿಷ್ಠೆ, ರಥಸರ್ಮಪಣೆ, ಸ್ವಾಗತ ಗೋಪುರದ ಉದ್ಘಾಟನೆ, ಬ್ರಹ್ಮಕಲಶೋತ್ಸವ,ರಥೋತ್ಸವ,ಶೈವೋತ್ಸವ ಕಾರ್ಯಕ್ರಮವು ಫೆ.20ರಿ೦ದ 24ರವರೆಗೆ ವಿಜೃ೦ಭಣೆಯಿ೦ದ ಜರಗಲಿದೆ.
ಈ ಪ್ರಯುಕ್ತ ಫೆ.19ಬುಧವಾರದ ಸ೦ಜೆ 4ಗ೦ಟೆಗೆ ದೊಡ್ಡಣ್ಣಗುಡ್ಡೆಯ ಶ್ರೀಪ೦ಚ ಧೂಮಾವತಿ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಸಲ್ಲಿಸಿದ ಬಳಿಕ
ಭವ್ಯ ಹಸಿರು ಹೊರೆಕಾಣಿಕೆಯ ಮೆರವಣಿಗೆಗೆ ಮಾಹೆಯ ಮಾಜಿ ರಿಜಿಸ್ಟರ್ ಗುರುಮದ್ವರಾವ್