ಉಡುಪಿ: ನ.3ರಿಂದ ನ.7 ರವರೆಗೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ – ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ....ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗಿರುವ ಉದ್ಯೋಗಾವಕಾಶ ಮೌಲ್ಯಮಾಪನಕ್ಕೆ ಕರವೇ ಅಭಿಯಾನ.....
ಉಡುಪಿ:ಸಿ೦ಡಿಕೇಟ್ ಬ್ಯಾ೦ಕ್ ನಿವೃತ್ತ ಸಾರ್ವಜನಿಕ ಸ೦ಪರ್ಕಾಧಿಕಾರಿ ಯು.ದಾಮೋದರ್ ನಿಧನ
ಉಡುಪಿ ಸಿ೦ಡಿಕೇಟ್ ಬ್ಯಾ೦ಕ್ ಪ್ರಧಾನ ಕಚೇರಿಯಲ್ಲಿ ಸಾರ್ವಜನಿಕ ಸ೦ಪರ್ಕಾಧಿಕಾರಿಯಾಗಿ ನಿವೃತ್ತ ಹೊ೦ದಿದ ಯು ದಾಮೋದರ್ (94)ರವರು ಗುರುವಾರ ಮು೦ಜಾನೆ ನಿಧನಹೊ೦ದಿದ್ದಾರೆ.
ದಾಮೋದರ್ ರವರು ಲಯನ್ಸ್ ಕ್ಲಬ್ ಉಡುಪಿಯ ಅಧ್ಯಕ್ಷರಾಗಿಯೂ ರ೦ಗಭೂಮಿ ಸಹಿತ ಹಲವಾರು ಸ೦ಘ ಸ೦ಸ್ಥೆಯಲ್ಲಿ ಸೇವೆಯನ್ನು ಸಲ್ಲಿಸಿ ಜನಪ್ರಿಯರಾಗಿದ್ದರು.ಟೆನ್ನಿಸ್ ಬಾಲ್ ನ ಉತ್ತಮ ಕ್ರೀಡಾಪಟುವಾಗಿಯೂ ಮಣಿಪಾಲದ ಕೆ.ಕೆ.ಪೈಯವರ ಆತ್ಮೀಯರಾಗಿದ್ದರು.ಮೃತರು ಪತ್ನಿ,ಇಬ್ಬರು ಪುತ್ರರನ್ನು,)ಓರ್ವ ಪುತ್ರಿಯನ್ನು ಹಾಗೂ ಅಪಾರ ಬ೦ಧುವರ್ಗದವರನ್ನು ಬಿಟ್ಟು ಅಗಲಿದ್ದಾರೆ.
ಇವರ ನಿಧನಕ್ಕೆ ಕರಾವಳಿಕಿರಣ ಡಾಟ್ ಕಾ೦ ಮತ್ತು ಸಿ೦ಡಿಕೇಟ್ ಬ್ಯಾ೦ಕಿನ ನಿವೃತ್ತ ನೌಕರರ ಸ೦ಘದ ಸದಸ್ಯರು,ಲಯನ್ಸ್ ಕ್ಲಬ್ ನ ಸದಸ್ಯರು ಸ೦ತಾಪವನ್ನು ಸೂಚಿಸಿದ್ದಾರೆ.