..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........

ಉಡುಪಿ-ಮ೦ಗಳೂರಿನಲ್ಲಿ ಅದ್ದೂರಿಯ ಶ್ರೀಅನ೦ತವ್ರತದ ಆಚರಣೆ ಸ೦ಪನ್ನ…

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ,ಶ್ರೀಅನ೦ತೇಶ್ವರ ದೇವಸ್ಥಾನ, ಶ್ರೀಕೃಷ್ಣಮಠ, ತೆ೦ಕಪೇಟೆಯ ಆಚಾರ್ಯಮಠ,ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸೇವಸ್ಥಾನ,ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ, ಕು೦ದಾಪುರ, ಕಾರ್ಕಳ, ಮುಲ್ಕಿ, ಬ೦ಟ್ವಾಳ,ಕಟಪಾಡಿ,ಉದ್ಯಾವರ,ಮ೦ಗಳೂರು,ಮೂಡಬಿದ್ರಿ,ಬಸ್ರೂರು,ಗ೦ಗೊಳ್ಳಿಯಲ್ಲಿ ದೇವಾಲಯಗಳಲ್ಲಿ ಅದ್ದೂರಿಯಿ೦ದ ಶ್ರೀಅನ೦ತವ್ರತ ಪೂಜೆಯನ್ನು ನಡೆಸಲಾಯಿತು.

No Comments

Leave A Comment