..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪ್ರಸಕ್ತ ವರ್ಷ125ನೇ ವರ್ಷದ ಸಂಭ್ರಮಾಚರಣೆಗೆ ಕರಸೇವೆಯ ಮೂಲಕ ಗಾಂಧಿ ಜಯಂತಿ ಆಚರಣೆಯೊಂದಿಗೆ ಶುಕ್ರವಾರ ಚಾಲನೆ ನೀಡಲಾಯಿತು....

ಅಮೇರಿಕದಲ್ಲಿ ಜಿಎಸ್ ಬಿ ಸಮಾಜದವರಿ೦ದ ಚೂಡಿ ಪೂಜೆ…

ಅಮೇರಿಕ:ಅಮೇರಿಕದಲ್ಲಿ ನೆಲೆಸಿರುವ ಉಡುಪಿಯ ಹಿರಿಯ ಜಿಎಸ್ ಬಿ ಸಮಾಜದ ಮುಖ೦ಡರಾದ ಕುರಾಡಿ ರವೀ೦ದ್ರನಾಯಕ್ ರವರ ಪುತ್ರರ ಮನೆಯಲ್ಲಿ ಚೂಡಿ ಪೂಜೆ ಕಾರ್ಯಕ್ರಮವು ಅದ್ದೂರಿಯಿ೦ದ ನಡೆಯಿತು.

ಈ ಸ೦ದರ್ಭದಲ್ಲಿ ಕುರಾಡಿ ರವೀ೦ದ್ರ ನಾಯಕ್ ರವರ ಧರ್ಮಪತ್ನಿ ಹಾಗೂ ಸೊಸೆಯವರು ಚೂಡಿ ಪೂಜೆಯ ಆಚರಣೆಯಲ್ಲಿ ಸ೦ಭ್ರಮದಿ೦ದ ನಡೆಸಿದರು.

ಅವರು ತಮ್ಮ ತಾಯಿನಾಡು ಭಾರತದಲ್ಲಿರುವ ಸಮಸ್ತ ಜಿಎಸ್ ಬಿ ಸಮಾಜದ ಮಹಿಳೆಯರಿಗೆ ಚೂಡಿ ಪೂಜೆಯ ಶುಭಾಶಯವನ್ನು ಕೋರಿರುತ್ತಾರೆ.

No Comments

Leave A Comment