....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಉಡುಪಿ: ಹೆಸರಾಂತ ಗ್ಯಾರೇಜ್ ಮಾಲಕ ಅಶೋಕ್ ಸುವರ್ಣ ನಿಧನ

ಉಡುಪಿ: ಕಪ್ಪೆಟ್ಟು ಬ್ರಹ್ಮ ಬೈದರ್ಕಳ ಗರೋಡಿಯ ಕಾರ್ಯದರ್ಶಿ, ಹೆಸರಾಂತ ಕಾರ್ ಮೆಕಾನಿಕ್ ಗ್ಯಾರೇಜ್ ಮಾಲಕ ಅಶೋಕ್ ಸುವರ್ಣ ಕಳೆದ ರಾತ್ರಿ ಅನಾರೋಗ್ಯದಿಂದ ನಿಧನ ಹೊಂದಿದರು.

ಇವರು ಗರಡಿಯ ಜೀರ್ಣೋದ್ದಾರ ಸಮಯ ತಮ್ಮನ್ನು ಹಾಗೂ ಇತರ ಸಂಘಟನೆಗಳೊಂದಿಗೆ ದುಡಿದಿದ್ದರು. ಮೃತರು ತಾಯಿ ಪತ್ನಿ ಹಾಗೂ ಎರಡು ಮಕ್ಕಳನ್ನು ಹಾಗೂ ಸಹೋದರ ಸಹೋದರಿ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರ ಸಹೋದರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

No Comments

Leave A Comment