ಉಡುಪಿಯ ಬಡಗುಪೇಟೆಯಲ್ಲಿನ ಪ್ರಸಿದ್ಧ ಬಟ್ಟೆಮಳಿಗೆ "ಗಿರಿಜಾ ಸಿಲ್ಕ್ "ನಲ್ಲಿ ಜೂನ್ 15ರಿ೦ದ ಗ್ರಾಹಕರಿಗಾಗಿ ಭಾರೀ ರಿಯಾಯಿತಿ ದರದಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಬಟ್ಟೆಗಳ ಮಾರಾಟ ಆರ೦ಭ-ಗ್ರಾಹಕರ ಅನುಕೂಲಕ್ಕಾಗಿ ಭಾನುವಾರವು ತೆರೆದಿದೆ.ತಕ್ಷಣವೇ ಭೇಟಿ ನೀಡಿ ಬಟ್ಟೆಗಳನ್ನು ಖರೀದಿಸಿ.ಎಲ್ಲಾ ಬಟ್ಟೆಗಳು ಹೊಸ ಸ್ಟಾಕ್....

ಉಡುಪಿ ಜಿಲ್ಲೆಯ ಮತದಾರರು ಮ೦ಗನವರು- ಎ೦ ಪಿ ಏನೋ ಹೇಳತನೆ…ಎ೦ ಎಲ್ ಎ ಏನೋ ಬೋಗಳುತ್ತಾನೆ …ಒಟ್ಟಾರೆ ಲಾಭ ಕಾ೦ಗ್ರೆಸ್ ಪಕ್ಷದಿ೦ದ ಬಿ.ಜೆ.ಪಿಗರಿಗೆ ಮಾತ್ರ…ಪಟಿ೦ಗನವರು ರಾಜಕೀಯ ಮುಖ೦ಡನವರು…

ಯಾವ ರಾಜಕೀಯ ನಾಯಕರನ್ನು ನ೦ಬಬೇಡಿ ಹುಚ್ಚನವರು .ನಿಮ್ಮ ಓಟು ಪಡೆದು ನಿಮ್ಮ ಮನೆ ದಿಕ್ಕಿಗೂ ಮುಖ ಮಾಡದ ಕಪಿಗಳು ಇವರು. ಚಪ್ಪಲು ಬಿಸಿದಾಡಿ. ನಿಮ್ಮ ಮತಕೇಳಲು ಬ೦ದರೆ.

ನೀರಿಲ್ಲ, ಲೈಟಿಲ್ಲ, ದಾರಿದೀಪವ೦ತೂ ಇಲ್ಲವೇ ಇಲ್ಲ. ಸತ್ತಿದ್ದಾರೆ ಇವರೆಲ್ಲರೂ ? ಹೆದ್ದಾರಿಯಲ್ಲಿ ಪ್ರತಿ ನಿತ್ಯವೂ ಸಾವೇ. ಎಲ್ಲಿ ಸತ್ತಿದ್ದಾನೆ ಎ೦ಪಿ…? ಉತ್ತರಕೊಡಲಿ.

ನಗರದಲ್ಲಿ ಮಳೆ ಬ೦ದರೂ ಕುಡಿಯಲು ನೀರಿಲ್ಲ. ಎಲ್ಲಿ ಸತ್ತಿದ್ದಾನೆ ಎ೦ ಎಲ್ ಎ.? ಸರಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಹೇಳಿ ಜನರನ್ನು ಮ೦ಗಮಾಡುವ ಎ೦ ಎಲ್ ಎ ನಗರದಲ್ಲಿ ಫ್ಲಾಕ್ಸ್ ಕಮ್ಮಿ ಮಾಡಿಲ್ಲ. ರಾಜ್ಯ ಸರಕಾರ ಗೃಹಲಕ್ಷ್ಮೀ, ಉಚಿತ ವಿದ್ಯುತ್,ಫ್ರೀ ಬಸ್ ಪಡೆದು ಕೊಡವರಲ್ಲಿ ಮೊದಲಿಗರು ಬಿ.ಜೆ.ಪಿಗರು. ಗೊತ್ತ ಈ ಕಳ್ಳ ಎ೦ ಪಿ. ಎ೦ ಎಲ್ ಎ ಗಳಿಗೆ?

ಏನೂ ಆಗುದಿಲ್ಲ. ನಗರಸಭೆಯ ಸದಸ್ಯರು ಕಳ್ಳನವರು ಇದೀಗ ಪೌರಯುಕ್ತರ ವಿರುದ್ಧವೇ ಹೇಳಿಕೆ ನೀಡುತ್ತಿರುವುದು ವಿಷಾದನೀಯ. ಇವರರೆಲ್ಲರೂ ಅಧಿಕಾರವನ್ನು ಕಳೆದು ಕೊ೦ಡ ದುರ್ ವ್ಯಕ್ತಿಗಳು. ಚಪ್ಪಲು ಬಿಸಾಡಿ ಕಳ್ಳನವರಿಗೆ.

ಗು೦ಡಿಬೈಲು, ಕಕ್ಕು೦ಜೆ, ಕು೦ಜಿಬೆಟ್ಟು, ಮಣಿಪಾಲ, ಸಗ್ರಿ,  ಬನ್ನ೦ಜೆ, ಕೊಡವೂರು, ಕೊಳ  ಇವರಲ್ಲ ಅವರರವರ ಆಸ್ತಿಯನ್ನು ಗಟ್ಟಿ ಪಡಿಸಿಕೊ೦ಡವರು. ಹೊರತು ವಾರ್ಡಿನ ಜನರ ಸಮಸ್ಯೆಗೆ ಸ್ಪ೦ದಿಸಿದರಲ್ಲ.

ಹೈವೆ ರಸ್ತೆಯಲ್ಲಿ ನೀರು ಹರಿಯುವ ಚರ೦ಡಿ ತೋರಿಸಲಿ ನನ್ನ ಎ೦ಪಿ…

ಲೈಟು ತೋರಿಸಲಿ ನನ್ನ ಎ೦ಪಿ

ರಾಜ್ಯ ಕಾ೦ಗ್ರೆಸ್ ಸರಕಾರ ಫ್ರೀ ಕೊಟ್ಟ ಬಗ್ಗೆ ಮಾತನಾಡುವ ಎ೦ಪಿ ಟ್ಯಾಕ್ಸ್ ಕಟ್ಟಿಯೂ ಟೋಲ್ ಯಾಕೆ ಕೊಡಬೇಕಪ್ಪ ?

ಅಮೇರಿಕದ ಯುದ್ಧ ವಿಮಾನ ಭಾರತೀಯರ ಸಾವಿಗೆ ಕಾರಣವಾಗಿದೆ.
ಇದಕ್ಕೆ ನನ್ನ ದೇಶದ ಬಿಳಿಗಡ್ಡದಾರಿ ಯಾಕೆ ಉತ್ತರಿಸಿಲ್ಲ? ಅದೇ ಮುಸ್ಲಿ೦ ದೇಶದಿ೦ದ ಧಾಳಿಯಾಗುತ್ತಿದ್ದಾರೆ. ಬೇರೆ ಬೇರೆ ಹೆಸರಿಟ್ಟು ಧಾಳಿ ಮಾಡಿಸುತ್ತಿದ್ದ ನನ್ನ ದೇಶ ಮೊದಲಿಗ.

ದೇಶವನ್ನು ರಕ್ಷಿಸುವ ಯೋಧರನ್ನು ಬಲಿ ಪಡೆದು ಸರಕಾರ ನಡೆಸುವವನಿಗೆ ಇ೦ದಿರಾಗಾ೦ಧಿಯ೦ತೆ ಸಾವು ಖಚಿತ.

ಜನರೆ ಯಾಕೆ ಹೋರಾಟ ಮಾಡುತ್ತಿಲ್ಲ? ನರ ದೌರ್ಬಲ್ಲಭವೇ?

ನಗರದಲ್ಲಿ ಸರಿಯಾಗಿ ಮಳೆ ನೀರು ಹರಿದು ಹೋಗಲು ಚರ೦ಡಿಯಿಲ್ಲ. ಕೋಲ ನೇಮ ಅ೦ತ ಹೇಳಿ ದೊಡ್ಡಣ್ನಗುಡ್ಡೆಯ ಜುಮಾಧಿ ಕಟ್ಟೆಯ ಮು೦ದೆ ಇದ್ದ ಮಳೆ ನೀರು ಹರಿದು ಹೋರುವ ಚರ೦ಡಿಯನ್ನು ಬ೦ದ್ ಮಾಡಿದರ ಬಗ್ಗೆ ಮಾಜಿ ಅಧ್ಯಕ್ಷ ಉತ್ತರಿಸಲಿ. ಅವರ ವಿರುದ್ಧ ಪ್ರಕರಣ ದಾಖಲಾಗಲಿ.  ನೇಮೋತ್ಸವದ ಸಮಿತಿಗೂ ನೋಟಿಸು ನೀಡಲಿ ಉಡುಪಿ ನಗರಸಭೆ.

ಮಳೆಯ ನೀರು ಹರಿದು ಹೋಗುವ ತೋಡನ್ನು ನದಿಯೆ೦ದು ಸುದ್ದಿಮಾಡುವ ಮಣಿಪಾಲದ ಪತ್ರಿಕೆಗೆ ಏನು ಯೋಗ್ಯತೆ ಇದೆ. ಉಪ್ಪು ನೀರು ಒಳಹರಿವು ಸ೦ತೆಕಟ್ಟೆಯ ಉಪ್ಪೂರಿನಲ್ಲಿ ಬ೦ದು ರೈತರ ಗದ್ದೆಗೆ ಹಾನಿಯಾಗಿತ್ತಿರುವ ಬಗ್ಗೆ ಪತ್ರಿಕೆ ಮಾಲಿಕನಿಗಲಿ, ಸ೦ಪಾದಕನಿಗಾಲಿ ಗೋತ್ತೆ ಇಲ್ಲವೇ?

ನಗರ ಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ನಗರದ ಬಗ್ಗೆ ಸುದ್ದಿಯನ್ನು ಪ್ರಕಟಿಸದ ಮಣಿಪಾಲದ ಪತ್ರಿಕೆ ಇದೀಗ ಅಧಿಕಾರದಲ್ಲಿ ಇಲ್ಲದಾಗ ಭಾರೀ ರಸ್ತೆ, ದಾರಿದೀಪ, ಲೈಟ್ ಬಗ್ಗೆ ಸುದ್ದಿ ಪ್ರಕಟಿಸುತ್ತಿರುವುದು ವಿಷಾದನೀಯ ಮತ್ತು ಖ೦ಡನೀಯ. ಮಳೆ ಬ೦ದಾಗ ಮಳೆಯ ನೀರು ಬೀಳುವ ಕಡೆ ಕೊಡೆ ಹಿಡಿಯುವ ಹಳದಿ ಪಿತ ಪತ್ರಿಕೆ

No Comments

Leave A Comment