....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

” ವಸ೦ತಮಾಸ”ದ ಮ೦ಗಲೋತ್ಸವ-ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ತಿರುಪತಿ ಶ್ರೀವೆ೦ಕಟೇಶ ಅಲ೦ಕಾರ…

ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ” ವಸ೦ತಮಾಸ”ದ ಮ೦ಗಲೋತ್ಸವದ ಪ್ರಯುಕ್ತವಾಗಿ ಮೇ 16ರ ಶನಿವಾರದ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ತಿರುಪತಿ ಶ್ರೀವೆ೦ಕಟೇಶ ದೇವರ ಅಲ೦ಕಾರವನ್ನು ಶ್ರೀದೇವರ ಪ್ರಧಾನ ಅರ್ಚಕರಾದ ಧಯಾಘನ್ ಭಟ್ ರವರು ನೆರವೇರಿಸಿದರು. ಪರಿಚಾರಕ ಅರ್ಚಕರಾದ ಗಿರೀಶ್ ಭಟ್ ಸಹಕರಿಸಿದರು.

No Comments

Leave A Comment