....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

1ವಾರಗಳಕಾಲ ನೂತನ ಉಪನಯನವಾದ ವಟುಗಳಿಗೆ ಚೇ೦ಪಿ ರಾಮಚಂದ್ರ ಭಟ್ ನೇತೃತ್ವದಲ್ಲಿ ಸಂದ್ಯಾವಂದನೆ ಶಿಬಿರ

ಉಡುಪಿ: ಉಡುಪಿ ಒಳಕಾಡಿನ ಅನಂತವೈದಿಕ ಕೇಂದ್ರದಲ್ಲಿ ವೇದ ಮೂರ್ತಿ ಚೇ೦ಪಿ ರಾಮಚಂದ್ರ ಭಟ್ ನೇತೃತ್ವದಲ್ಲಿ ಇತ್ತೀಚಿಗೆ ಒಂದು ವಾರಗಳಕಾಲ ನೂತನ ಉಪನಯನವಾದ ವಟುಗಳಿಗೆ ಸಂದ್ಯಾವಂದನೆ ಶಿಬಿರ ಉಚಿತವಾಗಿ ಆಯೋಜಿಸಿ ನೂತನ ವಟುಗಳಿಗೆ ಮಂತ್ರ ಪಠ , ದೇವತಾ ಪೂಜಾ ವಿಧಿ ವಿಧಾನಗಳನ್ನು ಮನದಟ್ಟು ವಾಗುವಂತೆ ತಿಳಿಸಿದರು.

ಇಂತಹ ಶಿಬಿರಗಳಿಂದ ಮಕ್ಕಳ ವಿದ್ಯಾಭ್ಯಾಸ ಹಾಗೂ ಬೌಧಿಕ ಬೆಳವಣಿಗೆಗೆ ಪೂರ್ವಕ ವಾಗಿದ್ದು ಮೇ ತಿಂಗಳಲ್ಲಿ ಪುನಃ ಸಂದ್ಯಾವಂದನೆ ಶಿಬಿರ ಆಯೋಜಿಸಲಾಗುವುದು ತಿಳಿಸಿದರು.

No Comments

Leave A Comment