....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಉಡುಪಿ ಸೋಮನಾಥೇಶ್ವರನಿಗೆ .. ಸೂರ್ಯ ರಶ್ಮಿ. ಸ್ಪರ್ಶ

ಉಡುಪಿ ಅನಂತೇಶ್ವರ ದೇವಾಲಯದ ಹಿಂಭಾಗದಲ್ಲಿ. ಸೋಮನಾಥೇಶ್ವರ ಚಿಕ್ಕ ದೇವಾಲಯವಿದ್ದು. ಅಲ್ಲಿ ಇಂದು ಬೆಳಗಿನ ಜಾವ ಬುದ್ಧ ಪೂರ್ಣಿಮೆಯಂದು ಶಿವಲಿಂಗಕ್ಕೆ ಸೂರ್ಯನ ಬೆಳಕು. ಸ್ಪರ್ಶಿಸುವುದು ಕಂಡುಬಂದಿದೆ

 ಇನ್ನೆರಡು ದಿವಸ. ಈ ಈ ಲಿಂಗಕ್ಕೆ ಸೂರ್ಯನ ಬೆಳಕು ಹಾದುಹೋಗಲಿದ್ದು. ಸ್ಥಳೀಯ ಪೂಜಾ ಅರ್ಚಕರು ತಿಳಿಸಿದ್ದಾರೆ. ಉತ್ತರಾಯರದ ಪರ್ವಕಾಲದಲ್ಲಿ ಬುದ್ಧ ಪೂರ್ಣಿಮೆ ಯಂದು ದೃಶ್ಯಗಳು ಕಂಡುಬರುವುದು ವಿಶೇಷತೆಯಾಗಿದೆ.

No Comments

Leave A Comment