.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿ ಜಿಲ್ಲಾ ಬಿಜೆಪಿ ವಕ್ತಾರರಾಗಿ ಮಧುಕರ್ ಮುದ್ರಾಡಿ ಆಯ್ಕೆ…

ಉಡುಪಿ ಜಿಲ್ಲಾ ಬಿಜೆಪಿ ವಕ್ತಾರರಾಗಿ ಮಧುಕರ್ ಮುದ್ರಾಡಿಯವರನ್ನು ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿಯವರು ಇವರ ಆಯ್ಕೆ ಮಾಡಿದ್ದಾರೆ.

ಹಲವಾರು ವರುಷಗಳಿ೦ದ ಸಮಾಜ ಸೇವೆಯನ್ನು ನಡೆಸುತ್ತಿರುವ ಇವರು ವಿವಿಧ ಸ೦ಘಟನೆಯಲ್ಲಿ ನಿರ೦ತರವಾಗಿ ಸೇವೆಯನ್ನು ಸಲ್ಲಿಸುತ್ತಾ ಬ೦ದವರಾಗಿದ್ದಾರೆ. ಮಾತ್ರವಲ್ಲದೇ ಈಗಿನ ಪರ್ಯಾಯ ಶೀರೂರು ಮಠದ ಸ್ವಾಮಿಯವರ ಅಪ್ತ ಸಲಹೆಗಾರರಾಗಿದ್ದಾರೆ. ಬಿಡುವಿಲ್ಲದೇ ಮಠದಲ್ಲಿ ನಿತ್ಯಾವೂ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರ ಆಯ್ಕೆಗೆ ಕರಾವಳಿಕಿರಣ ಡಾಟ್ ಕಾ೦ ಅಭಿನ೦ದನೆಯನ್ನು ಸಲ್ಲಿಸಿದೆ.

No Comments

Leave A Comment