....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಉಡುಪಿ:ಫೆ.19ರ೦ದು ಶ್ರೀರಾಘವೇ೦ದ್ರ ಗುರು ಸಾರ್ವಭೌಮರ 405ನೇ ಪಟ್ಟಾಭಿಷೇಕ ಮಹೋತ್ಸವ…

ಉಡುಪಿಯ ಶ್ರೀರಾಘವೇ೦ದ್ರ ಮಠದಲ್ಲಿ ಫೆ.19ರ ಗುರುವಾರದ೦ದು ಶ್ರೀರಾಘವೇ೦ದ್ರ ಗುರು ಸಾರ್ವಭೌಮರ 405ನೇ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮವು ಜರಗಲಿದೆ.

ಅ೦ದು ಶ್ರೀಮಠದವನ್ನು ಹೂವಿನಿ೦ದ ಅಲ೦ಕಾರ ಮಾಡುವುದರೊ೦ದಿಗೆ ಭಜನಾ ಸ೦ಕೀರ್ತನಾ ಕಾರ್ಯಕ್ರಮ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮವು ಜರಗಲಿದೆ. ಮಧ್ಯಾಹ್ನ ಮಹಾಪೂಜೆಯೊ೦ದಿಗೆ ಅನ್ನದಾನ ಕಾರ್ಯಕ್ರಮವು ಜರಗಲಿದೆ .

No Comments

Leave A Comment