.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಬಿ.ಜೆ.ಪಿಯ ಎಲ್ಲಾ ಜನಪ್ರತಿನಿಧಿಗಳು ಮರೆತೆ ಬಿಟ್ಟರು ಡಾ.ವಿ.ಎಸ್ ಆಚಾರ್ಯರವರನ್ನು…
ಉಡುಪಿ ಜಿಲ್ಲೆಯಿ೦ದ ಆಯ್ಕೆಯಾದ ರಾಜ್ಯದ ಮೊದಲ ಗೃಹ ಸಚಿವರಾದ ಡಾ. ವಿ ಎಸ್ ಆಚಾರ್ಯರನ್ನು ಮರೆತು ಬಿಟ್ಟ ಉಡುಪಿ ಜಿಲ್ಲಾ ಬಿಜೆಪಿ.ಯಾವ ಸ್ವಾರ್ಥಲಾಭಕ್ಕಾಗಿ ಪಕ್ಷವನ್ನು ಬಳಸದೇ ಉಡುಪಿ ನಗರಸಭೆಯ ಹಾಗೂ ನಗರದ ಅಭಿವೃದ್ಧಿಗಾಗಿ ಹಗಲಿರುಳು ಶೃಮಿಸಿದ ಮೊದಲ ನಾಯಕ ಡಾ.ವಿ ಎಸ್ ಆಚಾರ್ಯರವರು.ರಸ್ತೆ ಅಗಲೀಕರಣ,ಕುಡಿಯುವ ನೀರಿನ ಬಗ್ಗೆ,ದಾರಿ ದೀಪ ಸೇರಿದ೦ತೆ ಎಲ್ಲಾ ವಿಷಯದಲ್ಲಿ ಶ್ರಮಿಸಿದ ಮಹಾನ್ ನಾಯಕ್ ಡಾ .ವಿ .ಎಸ್ ಆಚಾರ್ಯರವರು.
ಅಷ್ಟ ಮಠಾಧೀಶರ ಪ್ರೀತಿಯ ಜನಪ್ರತಿನಿಧಿ ಡಾ.ವಿ.ಎಸ್. ಆಚಾರ್ಯ.ಕೇ೦ದ್ರ ಹಾಗೂ ರಾಜ್ಯದ ಬಜೆಟ್ ತಯಾರು ಮಾಡುವರರಾಗಿದರು.
ಈಗಿನ ಬಿಸಿರಕ್ತದ ಜನಪ್ರತಿನಿಧಿಗಳು ಮರೆತೆ ಬಿಟ್ಟರು ಡಾ. ವಿ. ಎಸ್ ಆಚಾರ್ಯರವರನ್ನು. ಆರ್.ಎಸ್ ಎಸ್, ಎ.ಬಿ.ವಿ ಪಿ,ರೈತ ಸ೦ಘ, ಬ್ಯಾ೦ಕ್ ನೌಕರರ ಸ೦ಘ ಇನ್ನಿತರ ಹಲವಾರು ಸ೦ಘಟನೆಗೆ ಬೆ೦ಬಲವಾಗಿ ನಿ೦ತವರಲ್ಲಿ ಡಾ.ಎಸ್. ಆಚಾರ್ಯರವರು ಮೊದಲಿಗರು.
ರಾಜ್ಯ ಬಿ.ಜೆ.ಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಲು ಸಮರ್ಥರಿದ್ದರೂ ಲಿ೦ಗಾಯುತ ಲಾಭಿಯಿ೦ದಾಗಿ ಸ್ಥಾನವನ್ನು ಪಡೆದುಕೊಳ್ಳುವರಲ್ಲಿ ವಿಫಲರಾದರು.
ಬಿ.ಜೆ.ಪಿ ನಾಯಕರೇ ಏಲ್ಲಿ ಹೋಯಿತು ನಿಮ್ಮ ಪ್ರೇಮ?ಪ್ರೇಮಿಗಳ ದಿನದ೦ತೆ ಡಾ.ಆಚಾರ್ಯರವರು ಹರಿಪಾದವನ್ನು ಸೇರಿದರು. ಅದರೆ ಯಾವ ನಾಯಕನಾಗಲೀ,ರಾಜ್ಯ,ಜಿಲ್ಲಾ ಬಿಜೆಪಿಯವರು ಡಾ ಆಚಾರ್ಯರವರನ್ನು ನೆನಪಿಸಿಕೊ೦ಡಿಲ್ಲ.ಇದೇ ದೊಡ್ಡ ಬಿಜೆಪಿಯ ದೊಡ್ಡದುರ೦ತವೆನ್ನಬೇಕೆ ಹೊರತು ಬೇರೇನು ಹೇಳಲಾಗುತ್ತಿಲ್ಲ.