..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........
ಹಿರಿಯ ಪತ್ರಕರ್ತರಿಗೆ ಪರ್ಯಾಯ ಶ್ರೀಶಿರೂರು ಮಠಾಧೀಶರಿ೦ದ ಫಲಮ೦ತ್ರಾಕ್ಷತೆ…
ಉಡುಪಿ:ಪ್ರಥಮ ಬಾರಿಗೆ ಪರ್ಯಾಯ ಪೀಠವನ್ನೇರಿದ ಶ್ರೀಶಿರೂರು ಮಠದ ಶ್ರೀವೇದವರ್ಧನ ಶ್ರೀಪಾದರ ಪರ್ಯಾಯ ಮಹೋತ್ಸವದಲ್ಲಿ ಪ್ರಚಾರವನ್ನು ಕೊಟ್ಟ ನಗರದ ಜಿಲ್ಲಾ ಮಟ್ಟದ ಹಿರಿಯ ಪತ್ರಕರ್ತರಿಗೆ ಶೀರೂರು ಮಠದ ಶ್ರೀ ವೇದವರ್ಧನ ಶ್ರೀಪಾದರು ಫಲಮ೦ತ್ರಾಕ್ಷತೆಯನ್ನು ನೀಡಿ ಶುಭ ಹಾರೈಸಿದರು.