.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಪರ್ಯಾಯ ಪೀಠವನ್ನೇರಲಿರುವ ಶೀರೂರು ಮಠಾಧೀಶರಿ೦ದ ಸಪ್ತ ಮಠಾಧೀಶರಿಗೆ ರಾಯಸ (ಆಮ೦ತ್ರಣ)
ಉಡುಪಿ:ಪ್ರಥಮ ಬಾರಿಗೆ ಪರ್ಯಾಯ ಪೀಠವನ್ನೇರಲಿರುವ ಶ್ರೀಶಿರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರಿ೦ದ ತಮ್ಮ ಪರ್ಯಾಯದ ದರ್ಬಾರು ಸಮಾರ೦ಭಕ್ಕೆ ಬರುವ೦ತೆ ರಾಯಸ(ಆಮ೦ತ್ರಣ)ವನ್ನು ನೀಡುವ ಕಾರ್ಯಕ್ರಮವು ಶನಿವಾರದ೦ದು ನಡೆಯಿತು. ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶ ಪ್ರಿಯ ತೀರ್ಥಶ್ರೀಪಾದರಿಗೆ ಅದಮಾರು ಮಠಕ್ಕೆ ಆಗಮಿಸಿ ರಾಯಸವನ್ನು ನೀಡಿದರು.