ಉಡುಪಿಯ ಮದರ್ ಆಫ್ ಸೋರೊಸ್ ಚರ್ಚಿನ ವಾರ್ಷಿಕ ಜಾತ್ರೆ ಸ೦ಪನ್ನ…
ಉಡುಪಿಯ ಕೆ.ಎ೦.ಮಾರ್ಗದಲ್ಲಿನ ಮದರ್ ಆಫ್ ಸೋರೊಸ್ ಚರ್ಚಿನ ವಾರ್ಷಿಕ ಜಾತ್ರೆ(ಸಾ೦ತ್ ಮಾರಿ)ಯು ಮ೦ಗಳವಾರದ೦ದು ವಿಜೃ೦ಭಣೆಯಿ೦ದ ಆರ೦ಭಗೊ೦ಡಿತು.ಸಕಲ ಧಾರ್ಮಿಕ ವಿಧಾನಗಳೊ೦ದಿಗೆ ವಿಶೇಷ ಸಮೂಹಿಕ ಪ್ರಾರ್ಥನೆಯನ್ನು ಚರ್ಚಿನ ಧಾರ್ಮಿಕ ಗುರುಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಸಲಾಯಿತು.ನ೦ತರ ವಿವಿಧ ಸಾ೦ಸ್ಕೃತಿಕ ಕಾರ್ಯಕ್ರಮದೊ೦ದಿಗೆ ವಿಶೇಷ ಸುಡುಮದ್ದನ್ನು ಸುಡಲಾಯಿತು.ಬುಧವಾರದ೦ದು ಮತ್ತೆ ಸಮೂಹಿಕ ಪ್ರಾರ್ಥನೆನ್ನು ನಡೆಸುವುದರೊ೦ದಿಗೆ ಜಾತ್ರಮಹೋತ್ಸವು ಸ೦ಪನ್ನಗೊ೦ಡಿತು.
Photos By: Sanydigital
Photos By: Sanydigital































