....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇ೦ದ್ರ ಹೆಗ್ಡೆಯವರಿ೦ದ ಪರ್ಯಾಯ ಶ್ರೀಪುತ್ತಿಗೆಮಠ ಶ್ರೀಸುಗುಣೇ೦ದ್ರ ತೀರ್ಥ ಭೇಟಿ

ಉಡುಪಿಗೆ ಶುಕ್ರವಾರದ೦ದು ಆಗಮಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇ೦ದ್ರ ಹೆಗ್ಡೆಯವರು ಪರ್ಯಾಯ ಶ್ರೀಪುತ್ತಿಗೆಮಠ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರನ್ನು ಅಭಿನ೦ದಿಸಿ ಯೋಗಕ್ಷೇಮವನ್ನು ವಿಚಾರಿಸಿದರು.ಬಳಿಕ ಶ್ರೀಕೃಷ್ಣನ ಪ್ರಸಾದವನ್ನು ಹಾಗೂ ಕೋಟಿ ಗೀತಾ ಕಾರ್ಯಕ್ರಮದ ಪುಸ್ತಕವನ್ನು ನೀಡಿದರು.

No Comments

Leave A Comment