....ನಾಲ್ಕುದಿನಗಳ ಬ್ಯಾ೦ಕ್ ಬ೦ದ್...ಶ್ರೀಗೌರಿಗಣೇಶ ಹಬ್ಬಕ್ಕೆ ಭಕ್ತರಿ೦ದ ಸಕಲ ಸಿದ್ದತೆ...ಶ್ರೀಗಣೇಶ ವಿಗ್ರಹ ತಯಾರಿಕೆಯಲ್ಲಿ ತಲ್ಲೀನ ರಾಗಿರುವ ವಿಗ್ರಹ ರಚನೆಗಾರರು...
ಉಡುಪಿಯ ತೆಂಕಪೇಟೆ ಆಚಾರ್ಯ ಮಠದಲ್ಲಿ ಪೂಜೆಗೊಳ್ಳುವ ಅನಂತನ ಚತುರ್ದಶಿ ಕಲಶಕ್ಕೆ ಪರ್ಯಾಯ ಶ್ರೀಗಳಿ೦ದ ಪೂಜೆ
ಉಡುಪಿ: 06.09.2025ರ ಶನಿವಾರದ೦ದು ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ ವಿಶ್ವಗೀತಾ ಪರ್ಯಾಯ 2024-2026 ಅನಂತನ ಚತುರ್ದಶಿ ಪ್ರಯುಕ್ತ ಉಡುಪಿಯ ತೆಂಕಪೇಟೆ ಆಚಾರ್ಯ ಮಠದಲ್ಲಿ ಪೂಜೆಗೊಳ್ಳುವ ಕಲಶಕ್ಕೆ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಪಾದರಿಂದ ವಿಶೇಷ ಪೂಜೆಯನ್ನು ನೆರವೇರಿಸಿದರು. ಆಚಾರ್ಯಮಠದ ರಘುರಾಮ್ ಆಚಾರ್ಯ ಹಾಗೂ ಅವರ ಮಕ್ಕಳು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.