.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಉಡುಪಿ:ನೀವು ಕಂಡಂತೆ ಓಸ್ಕರ್ ಅಣ್ಣ:ರೀಲ್ಸ್ ಮಾಡಿ ಗೆಲ್ಲಿರಿ ಆಕರ್ಷಕ ಉಡುಗೊರೆ
ಉಡುಪಿ:ಮರೆಯಲಾಗದ ರತ್ನ ನಮ್ಮ ಹೆಮ್ಮೆಯ ಓಸ್ಕರ್ ಅಣ್ಣನ ಪುಣ್ಯ ತಿಥಿಯಂದು ನಮ್ಮ ಕಾರ್ಯಕರ್ತರಿಗೆ ಅವರ ಶಾಶ್ವತ ಸವಿ ನೆನಪಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉಡುಗೊರೆ ಗೆಲ್ಲಿರಿ.
ಒಂದು ರೀಲ್ಸ್ 90 ಸೆಕೆಂಡ್ಸ್ ಮೀರದಂತಿರಬೇಕು.ರೀಲ್ಸ್ ಕಳಿಸಲು ಕೊನೆಯ ದಿನಾಂಕ : 07-09-25.
ನಿಮ್ಮ ರೀಲ್ಸ್ ಕಳಿಸಬೇಕಾದ ಮೊಬೈಲ್ ಸಂಖ್ಯೆ : +91 76192 13123, +91 98449 04394 ಹೆಚ್ಚಿನ ಮಾಹಿತಿಗಾಗಿ :9901866998