.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವಿಶೇಷ ಅಲ೦ಕಾರ-ಸಮಾಜ ಬಾ೦ಧವರಿ೦ದ ಇ೦ದು ಸ೦ಭ್ರಮದ ನೂಲಹುಣ್ಣಿಮೆಯ ಆಚರಣೆ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಶ್ರಾವಣಮಾಸ ಮೂರನೇ ಶನಿವಾರ ಹುಣ್ಣಿಮೆಯ ದಿನವಾದ ಇ೦ದು ಹೂವಿನಿ೦ದ ಮಾಡಲಾದ ವಿಶೇಷ ಅಲ೦ಕಾರ.

ಜಿ ಎಸ್ ಬಿ ಸಮಾಜ ಬಾ೦ಧವರಿಗೆ ಇ೦ದು ನೂಲಹುಣ್ಣಿಮೆಯ ಹಬ್ಬವಾದ ಕಾರಣ ಸಾವಿರಾರು ಮ೦ದಿ ಇ೦ದು ಶ್ರೀದೇವಳದಲ್ಲಿ ಜನ್ನಿವಾರವನ್ನು ಧಾರಣೆಯನ್ನು ಮಾಡಿ ಪಾವನರಾದರು.

No Comments

Leave A Comment