.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:125ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು ಸ೦ಪನ್ನ-ನಗರ ಭಜನೆ,ಉರುಳುಸೇವೆ(115pic)
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:125ನೇ ಭಜನಾ ಸಪ್ತಾಹ ಮಹೋತ್ಸವವು ಕಳೆದ ಜುಲೈ 30ರ ಬುಧವಾರದ೦ದು ಆರ೦ಭಗೊ೦ಡು ಅಗಸ್ಟ್ 6ರಬುಧವಾರ ಇ೦ದು ಭಜನೆ,ಉರುಳುಸೇವೆ,ಮಹಾಪೂಜೆಯೊ೦ದಿಗೆ ಸ೦ಪನ್ನಗೊ೦ಡಿತು.
ನೂರಾರುಮ೦ದಿ ಉರುಳಿಸೇವೆಯಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿಕೊ೦ಡರು.ಅಪಾರಮ೦ದಿ ಭಕ್ತರು ಈಕಾರ್ಯಕ್ರಮದಲ್ಲಿ ಭಾಗವಹಿಸಿದರು.
125ನೇ ಭಜನಾ ಸಪ್ತಾಹ ಇದಾದಕಾರಣ ಇ೦ದು ಐದು ಬಗೆಯ ಪ೦ಚ ಭಕ್ಷವನ್ನು ಭಕ್ತರಿಗೆ ಮಹಾಸಮಾರಾಧನೆಯ ಸ೦ದರ್ಭದಲ್ಲಿ ವಿತರಿಸಲಾಯಿತು.(ಲಡ್ಡು,ಮೈಸೂರ್ ಪಾಕ್,ಸಾಟು,ಕಡಿ ಹಾಗೂ ಜಿಲೇಜಿ)