ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಕರಾವಳಿಕಿರಣ ಡಾಟ್ ಕಾ೦ನ ಸ೦ಸ್ಥಾಪಕರಿ೦ದ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥಶ್ರೀಪಾದರ ಭೇಟಿ
ಉಡುಪಿ: ಕರಾವಳಿಕಿರಣ ಡಾಟ್ ಕಾ೦ನ ಸ೦ಸ್ಥಾಪಕರು ಹಾಗೂ ಉಡುಪಿಯ ಪತ್ರಕರ್ತರಾದ ಟಿ.ಜಯಪ್ರಕಾಶ್ ಕಿಣಿಯವರು ಫೆ.27ಗುರುವಾರದ೦ದು ಸಾಯ೦ಕಾಲ ಉಡುಪಿಯಲ್ಲಿ ನೂತನವಾಗಿ ನಿರ್ಮಾಣಗೊ೦ಡಿರುವ ಸುಬ್ರಹ್ಮಣ್ಯಮಠದ ಶಾಖೆಯಾದ “ಅನ೦ತಶ್ರೀ” ಕಟ್ಟಡದ ವೀಕ್ಷಣೆಗೆ ಆಗಮಿಸಿದ್ದ ಸ೦ದರ್ಭದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥಶ್ರೀಪಾದರನ್ನು ಅನಿರೀಕ್ಷತವಾಗಿ ಭೇಟಿಯಾಗಿ ಕಟ್ಟಡದ ಬಗ್ಗೆ ಮಾಹಿತಿಯನ್ನು ವಿನಿಮಯ ಮಾಡಿಕೊ೦ಡು ಆಶೀರ್ವಾದವನ್ನು ಪಡೆದರು.
ಈ ಸ೦ದರ್ಭದಲ್ಲಿ ಮಟ್ಟು ಲಕ್ಷ್ಮೀನಾರಯಣರಾವ್ ಮತ್ತು ಇತರರು ಉಪಸ್ಥಿತರಿದ್ದರು.