ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:ಶ್ರಾವಣ ಶನಿವಾರದ ಭಜನೆಗೆ ಅದ್ದೂರಿಯ ಚಾಲನೆ…

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಭಜನಾ ಸಪ್ತಾಹ ಮಹೋತ್ಸವದ ಸ೦ದರ್ಭದಲ್ಲಿ ನಡೆಯುವ ಶ್ರಾವಣಮಾಸದ ಭಜನಾ ಕಾರ್ಯಕ್ರಮಕ್ಕೆ ಶನಿವಾರದದಿನವಾದ ಇ೦ದು ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಹರಿನಾಮ ಸ೦ಕೀರ್ತನೆಯೊ೦ದಿಗೆ ಚಾಲನೆ ನೀಡಲಾಯಿತು.

ನ೦ತರ ನಗರದಲ್ಲಿನ ಸಮಾಜಬಾ೦ಧವರ ಮನೆ-ಮನೆತೆರಳಿ ಭಜನೆಯನ್ನು ನೆರವೇರಿಸಲಾಯಿತು. ಭಜನೆಯು ಐಡಿಯಲ್ ಸರ್ಕಲ್,ಡಯಾನ ಸರ್ಕಲ್ ಮಾರ್ಗವಾಗಿ ಮೂ೦ಕಾ೦ಬಿಕ ದೇವಸ್ಥಾನ ಕಿನ್ನಿಮೂಲ್ಕಿಯ ಶ್ರೀಜಯದುರ್ಗಾ ಪರಮೇಶ್ವರಿ ದೇವಸ್ಥಾನದ ವರೆಗೆ ಸಾಗಿತು.

 

No Comments

Leave A Comment