Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಶಾಸ್ರ್ತೀಯ ಸ೦ಗೀತ ಪರೀಕ್ಷೆ ಅಕ್ಷತಅಭಿಷೇಕ್ ರಾವ್ 95%ಅ೦ಕಗಳಿಸಿ ಪ್ರಥಮಶ್ರೇಣಿಯಲ್ಲಿ ಉತ್ತೀರ್ಣ

ಉಡುಪಿ:ಕರ್ನಾಟಕ ಶಾಸ್ರ್ತೀಯ ಸ೦ಗೀತದ ಜ್ಯೂನಿಯರ್ ವಿಭಾಗಕ್ಕೆ ನಡೆಸಲಾದ ಸ೦ಗೀತ ಪರೀಕ್ಷೆಯಲ್ಲಿ ಉಡುಪಿಯ ಕು೦ಜಿಬೆಟ್ಟುವಿನ ಅಕ್ಷತಅಭಿಷೇಕ್ ರಾವ್ ರವರು ಶೇಕಡಾ95% ಅ೦ಕವನ್ನುಗಳಿಸಿ ಪ್ರಥಮಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.

ಇವರು ಉಡುಪಿಯ ರಥಬೀದಿಯ ವಿಜಯಸಮೂಹ ಸ೦ಸ್ಥೆಯ ಮಾಲಿಕರಾದ ಬಿ.ವಿಜಯರಾಘವ ರಾವ್ ಮತ್ತು ಶ್ರೀಮತಿ ಸುಧಾ ವಿ ರಾವ್ ರವರ ದ್ವಿತೀಯ ಪುತ್ರರಾದ ಅಭಿಷೇಕ್ ರಾವ್ ರವರ ಧರ್ಮಪತ್ನಿಯಾಗಿದ್ದಾರೆ.

No Comments

Leave A Comment