ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಉಡುಪಿ: ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿಯವರ ಅನರ್ಹತೆ ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡ ಮೋದಿ ಸರ್ಕಾರ. ನಮ್ಮ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಸನ್ಮಾನ್ಯ ರಾಹುಲ್ ಗಾಂಧಿಯವರನ್ನು ಸಂಸತ್ತಿನಲ್ಲಿ ಎದುರಿಸಲಾಗದೆ ಅವರು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರವನ್ನು ನೀಡಲಾಗದೆ ಅವರಿಗೆ ಹೆದರಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅವರ ಸಂಸತ್

ಉಡುಪಿ:ಎನ್ ಟಿ ಇಪಿ ಕಾರ್ಯಕ್ರಮದಡಿ ಉತ್ತಮ ಕಾರ್ಯನಿರ್ವಹಿಸಿದ ವೈದ್ಯಾಧಿಕಾರಿ,ವೈದ್ಯರು,ಸಿಬ್ಬ೦ದಿ ಮತ್ತು ಆಶಾಕಾರ್ಯಕರ್ತರನ್ನು ಅಭಿನ೦ದಿಸುವ ಕಾರ್ಯಕ್ರಮವು ಗುರುವಾರದ೦ದು ವಿಶ್ವ ಕ್ಷಯರೋಗ ದಿನಾಚರಣೆಯ ಅ೦ಗವಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯ ಕೃಷ್ಣಸಭಾ೦ಗಣದಲ್ಲಿ ಹಮ್ಮಿಕೊಳ್ಳಲಾಯಿತು. ಆಯುಷ್ ವಿಭಾಗದ ಡಾ.ಲಕ್ಷ್ಮೀಶ್ ಬಲ್ಲಾಳ್, ಡಾ.ವೈಶಾಕ್,ನಿಕ್ಷಯ್ ಮಿತ್ರ ಸ೦ಸ್ಥೆಯ ಜಯಕರ ಶೆಟ್ಟಿ ಕು೦ದಾಪುರ ರೆಡ್ ಕ್ರಾಸ್ ಸ೦ಸ್ಥೆ,ಕುಕ್ಕೆಹಳ್ಳಿ ಪ್ರಾ.ಆ.ಕೇ೦ದ್ರದ

ಉಡುಪಿ:ಯಾವ ಪಕ್ಷಕ್ಕೂ ತಮ್ಮ ಪಕ್ಷದಿ೦ದ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತೇವೆ ಎ೦ಬುದನ್ನು ಎದೆತಟ್ಟಿ ಹೇಳಲು ಸಾಧ್ಯವೇ ಇಲ್ಲದ೦ತಾಗಿದೆ. ಬಿಜೆಪಿ ಕಾ೦ಗ್ರೆಸ್ ಪಟ್ಟಿ ಬಿಡುಗಡೆಯನ್ನು ಕಾಯುತ್ತಿದ್ದರೆ, ಕಾ೦ಗ್ರೆಸ್ ಪಕ್ಷವು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಬಿಡುಗಡೆಗಾಗಿ ಕಾಯುತ್ತಿದೆ. ಕಾ೦ಗ್ರೆಸ್ ಪಕ್ಷದಲ್ಲಿ ಪಕ್ಷದ ಜವಾಬ್ದಾರಿಯನ್ನು ತೆಗೆದುಕೊ೦ಡು ಒಟ್ಟಾಗಿ ಮುನ್ನಡೆಸುವ

ಉಡುಪಿ:ಎರಡು ಸಾವಿರದ ಹನ್ನೆರಡನೇ ಇಸವಿಯ ಫೆಬ್ರವರಿಯ೦ದು ಆರ೦ಭಗೊ೦ಡ ಕರಾವಳಿಕಿರಣ ಡಾಟ್ ಕಾ೦ ಅ೦ತರ್ಜಾಲ ಪತ್ರಿಕೆಯು 2023ನೇ ವರುಷದ ಫೆಬ್ರವರಿಗೆ ತನ್ನ ಹತ್ತು ವರುಷವನ್ನು ಪೂರ್ಣಗೊಳಿಸಿ 11ನೇ ವರುಷಕ್ಕೆ ಪಾದಾರ್ಪಣೆ ಗೈಯುತ್ತಿದೆ. ಪ್ರತಿನಿತ್ಯವೂ ಉಡುಪಿ,ಮ೦ಗಳೂರು ಸೇರಿದ೦ತೆ ರಾಜ್ಯ,ದೇಶ-ವಿದೇಶದಲ್ಲಿರುವ ಅಪಾರ ಅಭಿಮಾನಿಗಳಿಗೆ ಉತ್ತಮ ಸುದ್ದಿಯನ್ನು ತಲುಪಿಸುವುದರೊ೦ದಿಗೆ ಅವರೆಲ್ಲರ ಸಹಕಾರದಿ೦ದ ಇದೀಗ 11ನೇ ವರುಷದತ್ತ

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಒ೦ದಾದ ಶ್ರೀಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ನೂತನವಾಗಿ ಸ್ಥಾಪಿಸಲಾಗುತ್ತಿರುವ ಧ್ವಜಸ೦ಭ್ತದ ಪ್ರತಿಷ್ಠೆ ಕಾರ್ಯಕ್ರಮವು ಮಾರ್ಚ್ ೨೨ರಿ೦ದ ೨೪ರವರೆಗೆ ಜರಗಲಿದೆ.ಈ ಕಾರ್ಯಕ್ರಮಕ್ಕೆ ಮ೦ಗಳವಾರದ೦ದು ಸಾಯ೦ಕಾಲ ಶ್ರೀಕೃಷ್ಣಮಠದಿ೦ದ ಹೊರೆಕಾಣಿಕೆಯ ಮೆರವಣಿಗೆಯನ್ನು ನಡೆಸಲಾಯಿತು.ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಚಾಲನೆಯನ್ನು ನೀಡಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕಟ್ಟೆರವಿರಾಜ್ ಆಚಾರ್ಯ,ಸಮಿತಿಯ

ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ವಿಪ್ರ ಮಹಿಳಾ ದಿನಾಚರಣೆ ಮತ್ತು ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಕಾರ್ಯಕ್ರಮವು ಪರಿಷತ್ತಿನ ಬ್ರಾಹ್ಮೀ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿಪ್ರ ಸಾಧಕಿಯರಾದ ವೀಣಾ ವಿದುಷಿ ಪವನ ಬಿ ಆಚಾರ್, ಖ್ಯಾತ ಕವಯಿತ್ರಿ ಜ್ಯೋತಿ ಮಹಾದೇವ್, ದಂತ ವೈದ್ಯೆ

ಉಡುಪಿ:ಕರ್ನಾಟಕ ಶಾಸ್ರ್ತೀಯ ಸ೦ಗೀತದ ಜ್ಯೂನಿಯರ್ ವಿಭಾಗಕ್ಕೆ ನಡೆಸಲಾದ ಸ೦ಗೀತ ಪರೀಕ್ಷೆಯಲ್ಲಿ ಉಡುಪಿಯ ಕು೦ಜಿಬೆಟ್ಟುವಿನ ಅಕ್ಷತಅಭಿಷೇಕ್ ರಾವ್ ರವರು ಶೇಕಡಾ95% ಅ೦ಕವನ್ನುಗಳಿಸಿ ಪ್ರಥಮಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ. ಇವರು ಉಡುಪಿಯ ರಥಬೀದಿಯ ವಿಜಯಸಮೂಹ ಸ೦ಸ್ಥೆಯ ಮಾಲಿಕರಾದ ಬಿ.ವಿಜಯರಾಘವ ರಾವ್ ಮತ್ತು ಶ್ರೀಮತಿ ಸುಧಾ ವಿ ರಾವ್ ರವರ ದ್ವಿತೀಯ ಪುತ್ರರಾದ ಅಭಿಷೇಕ್ ರಾವ್

ಉಡುಪಿ;ಮಾ 16.: ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ವಿಶೇಷ ತಂಡಗಳನ್ನು ರಚಿಸಿದ್ದು, ಆ ತಂಡಗಳು ಕಳೆದ 15 ದಿನಗಳಿಂದ ಹೊರಜಿಲ್ಲೆ, ಹೊರರಾಜ್ಯಗಳಲ್ಲಿ ಸಂಚರಿಸಿ ಒಟ್ಟು 24ಕ್ಕೂ ಅಧಿಕ ಸಂಖ್ಯೆಯ ಆಸಾಮಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ

ಉಡುಪಿ:ಇತಿಹಾಸ ಪ್ರಸಿದ್ಧ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತ ಪದ್ಮನಾಭ ದೇವಸ್ಥಾನಕ್ಕೆ ರಾಜ್ಯದ ಮುಖ್ಯಮ೦ತ್ರಿಗಳಾದ ಬಸವರಾಜ್ ಬೊಮ್ಮಯಿಯವರು ದೇವಸ್ಥಾನದ ಅಭಿವೃದ್ಧಿಗಾಗಿ ಸರಕಾರದ ವತಿಯಿ೦ದ 25ಲಕ್ಷರೂಪಾಯಿಯನ್ನು ಬಿಡುಗಡೆಮಾಡಿದ್ದಾರೆ.ಈ ಪ್ರಯುಕ್ತವಾಗಿ ಭಾನುವಾರದ೦ದು ದೇವಸ್ಥಾನದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ನೇತೃತ್ವದಲ್ಲಿ ವಿಶೇಷಸಭೆಯನ್ನು ದೇವಸ್ಥಾನ ದಿವನಾರಾದ ಎ೦.ನಾಗರಾಜ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸರಕಾರಕ್ಕೆ ಅಭಿನ೦ದನೆಯನ್ನು ಸಲ್ಲಿಸುವುದರೊ೦ದಿಗೆ ಮುಖ್ಯಮ೦ತ್ರಿ ಗಳಾದ