ಉಡುಪಿ:ಮಕರಸ೦ಕ್ರಾ೦ತಿಯ ಶುಭ ದಿನವಾದ ಭಾನುವಾರದ೦ದು ಉಡುಪಿಯಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ನಡೆಯುವ "ತ್ರಿರಥೋತ್ಸವ"ಉಡುಪಿಯ ಅಷ್ಟಮಠದ ವಿವಿಧ ಮಠಾಧೀಶರ, ಸಾವಿರಾರು ಮ೦ದಿ ಭಕ್ತರ ಉಪಸ್ಥಿತಿಯಲ್ಲಿ ವಿಜೃ೦ಭಣೆಯಿ೦ದ ಸ೦ಪನ್ನ ಗೊ೦ಡಿತು. ರಥಬೀದಿಯನ್ನು ಪರ್ಯಾಯದ ಪ್ರಯುಕ್ತವಾಗಿ ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ.ಸೋಮವಾರದ೦ದು ಮು೦ಜಾನೆ ಹಗಲೋತ್ಸವವು ಜರಗಲಿದೆ.
ಉಡುಪಿ: ಉಡುಪಿಯ ಕೆ ಎ೦ ಮಾರ್ಗದಲ್ಲಿರುವ ಶ್ರೀಭಗನಾವ್ ನಿತ್ಯಾನ೦ದ ಸ್ವಾಮಿಮ೦ದಿರ ಮಠ ಇದರ ಪ್ರಥಮ ವರ್ಧ೦ತಿ ಉತ್ಸವ ಶ್ರೀಭಗವಾನ್ ನಿತ್ಯಾನ೦ದ ಮೂರ್ತಿ ಪ್ರಥಮ ಪ್ರತಿಷ್ಠಾ ಮಹೋತ್ಸವವು ಜನವರಿ 15ಮತ್ತು 16ರ೦ದು ಜರಗಲಿದೆ. ಈ ಪ್ರಯುಕ್ತ ಪೂರ್ವಸಿದ್ದತಾ ಸಭೆಯು ಗುರುವಾರದ೦ದು ಮ೦ದಿರದ ಸಭಾ೦ಗಣದಲ್ಲಿ ಉಡುಪಿ ಟ್ರಸ್ಟಿಗಳಾದ ಕೆ.ತೋಟದ ಮನೆ ದಿವಾಕರ ಶೆಟ್ಟಿ,
ಉಡುಪಿ:ಉಡುಪಿಯಲ್ಲಿ ನಗರಸಭೆಯ ವಿರುದ್ಧ ಬಿಜೆಪಿ ನಾಯಕರಾರು ಉಡುಪಿಯ ಶಾಸಕರು ಪ್ರತಿಭಟನೆಯನ್ನು ನಡೆ ಸಿದ್ದು ಯಾವ ಕಾರಣಕ್ಕಾಗಿ ಎಂಬುದು ಉಡುಪಿಯ ಜನರಿಗೆ ನಿಗೂಢವಾಗಿದೆ ಉಡುಪಿ ನಗರಸಭೆಯ ಆಡಳಿತವು ಬಿಜೆಪಿಯ ನಾಯಕತ್ವದಲ್ಲಿ ಬಹುಮತ ಪಡೆದಿದ್ದು 35 ನಗರಸಭಾ ಸದಸ್ಯರಲ್ಲಿ 32 ಮಂದಿ ಬಿಜೆಪಿಯ ಸದಸ್ಯರು ಆಯ್ಕೆಯಾಗಿದ್ದುಉಡುಪಿಯ ಶಾಸಕರು ಲೋಕಸಭಾ ಸದಸ್ಯರು ವಿಧಾನಪರಿಷತ್
ಉಡುಪಿ: ಶ್ರೀಕೃಷ್ಣ-ಮುಖ್ಯಪ್ರಾಣದೇವರಿಗೆ ಮು೦ದಿನ ಎರಡು ವರುಷಗಳ ಕಾಲ ತಮ್ಮ ಕರಕಮಲಗಳಿ೦ದ ಪೂಜೆಯನ್ನು ನೆರವೇರಿಸಲಿರುವ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ತಮ್ಮ ಶಿಷ್ಯರಾದ ಶ್ರೀಸುಶ್ರೀ೦ದ್ರ ತೀರ್ಥಪಾದರೊ೦ದಿಗೆ ಎಲ್ಲಾ ತೀರ್ಥಕ್ಷೇತ್ರ ಸ೦ದರ್ಶನ ಮುಗಿಸಿ ಇ೦ದು (ಸೋಮವಾರದ೦ದು) ಸಾಯ೦ಕಾಲ ಉಡುಪಿ ನಗರಕ್ಕೆ ಆಗಮಿಸುವುದರೊ೦ದಿಗೆ ಪುರಪ್ರವೇಶವನ್ನು ಗೈದರು. ಉಡುಪಿಗೆ ಆಗಮಿಸಿದ ಯತಿದ್ವಯರನ್ನು ಜಿಲ್ಲಾಧಿಕಾರಿಗಳು,ಪರ್ಯಾಯ ಸ್ವಾಗತ ಸಮಿತಿಯವರು,ಜಿಲ್ಲಾ
ಉಡುಪಿ:ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಈಗ ಹೊಸದಾಗಿ ಕುಡಿಯುವ ನಳ್ಳಿ ನೀರಿನ ಕನೆಕ್ಷನಿಗೆ ಅವಕಾಶ ಇಲ್ಲ ಸಾರ್ವಜನಿಕರು ಬಡವರು ಹೊಸದಾಗಿ ನಳ್ಳಿ ನೀರಿನ ಜೋಡಣೆಗೆ ಅರ್ಜಿ ಸಲ್ಲಿಸಿದರೆ ಈಗ ಸಿಗುವುದಿಲ್ಲ ಎಂಬ ಉತ್ತರ ಉಡುಪಿ ನಗರಸಭೆಯ ಅಧಿಕಾರಿಗಳಿಂದ ಬರುತ್ತದೆ. ಆದರೆ ನಿನ್ನೆ ದಿನ ಉಡುಪಿಯಲ್ಲಿ ಕಾರ್ಯಚರಿಸುತ್ತಿರುವ ಜಯಲಕ್ಷ್ಮಿ ಸಿಲ್ಕ್ ಇವರಿಗೆ ಇವರ
ಉಡುಪಿ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ರವರು ಉಡುಪಿ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿ, ಜಿಲ್ಲೆಗೆ ಭೇಟಿ ಮಾಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿ ಉಡುಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ
ಉಡುಪಿ: ಕನ್ನಡದ ಹಿರಿಯ ಸಾಹಿತಿ ಕೆ.ಶಾರದಾ ಭಟ್ (75) ಅವರು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು. ಕೊಂಕಣಿ ಕಾದಂಬರಿ ಸೇರಿದಂತೆ ಒಟ್ಟು ಇಪ್ಪತ್ತಕ್ಕೂ ಹೆಚ್ಚು ಕೃತಿ ಬರೆದಿರುವ ಇವರು ಸಾಹಿತ್ಯ , ಸಂಘಟನೆ, ಪತ್ರಿಕೋದ್ಯಮ ಈ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ್ದರು. ಅತ್ಯುತ್ತಮ ಸಂಘಟಕರು, ಅಂಕಣ ಬರಹಗಾರರಾಗಿದ್ದ ಶಾರದಾ
ಉಡುಪಿ: ಫೆ 01. ಕಿದಿಯೂರ್ ಹೊಟೇಲ್ನ ಕಾರಣಿಕ ಶ್ರೀ ನಾಗಸಾನ್ನಿಧ್ಯ ನಡೆಯುವ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಜೋತಿಷ ವಿ। ಕಬಿಯಾಡಿ ಜಯರಾಮ ಆಚಾರ್ಯರ ಮಾರ್ಗದರ್ಶನದಲ್ಲಿ ಶ್ರೀ ನಾಗದೇವರಿಗೆ ನೂತನವಾಗಿ ನಿರ್ಮಿಸಲಾದ ಭವ್ಯ ರಜತ ಮಂಟಪ, ರಜತ ಕವಚಗಳ ಮತ್ತು ಸ್ವರ್ಣಲೇಪಿತ ರಜತ ಪ್ರಭಾವಳಿಯಲ್ಲಿ ರಜತ ಬಲಿಮೂರ್ತಿಯ ಸಮರ್ಪಣೆಯೊಂದಿಗೆ ತೃತೀಯ
ಉಡುಪಿ:ಮಣಿಪಾಲದ ಶ್ರೀಮತಿ ಮಾಯಾ ಕಾಮತ್ ಈಶ್ವರನಗರ ಮಣಿಪಾಲ ಇವರ ನೇತೃತ್ವದಲ್ಲಿನ ಶ್ರೀ ಮಹಾಮಾಯಾ ಭಜನೆ ಮಂಡಳಿಯ 17ನೇಯ ವಾರ್ಷಿಕೋತ್ಸವದ ಪ್ರಯುಕ್ತ ಪ್ರಗತಿ ನಗರದ ಅಂಗನವಾಡಿಯಲ್ಲಿ ಭಜನಾ ತರಬೇತಿ ಮತ್ತು ಭಜನೆ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಶ್ರುತಿ. ಜಿ ಶೆಣೈ ಯವರು ದೀಪಬೆಳಗಿಸಿ ಶುಭವನ್ನು ಕೋರಿದರು. ಮುಖ್ಯ ಅತಿಥಿಯಾಗಿ ಪ್ರಗತಿ ನಗರದ