ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್‌ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...

ಉಡುಪಿ: ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದೆಯಾಗಿ ಕೇಂದ್ರದ ಸಚಿವೆಯಾಗಿ ಆಯ್ಕೆಯಾದ ಶೋಭಾ ಕರಂದ್ಲಾಜೆ ರವರು ಸಂಪೂರ್ಣವಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಕಡೆಗಣಿಸಿ ಬೆಂಗಳೂರು ಮತ್ತು ದೆಹಲಿಯಲ್ಲಿ ಉಳಿದುಕೊಂಡು ರಾಜಕಾರಣ ಮಾಡಿದ್ದಾರೆ ಹೊರತು ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಯಾವುದೇ ಕೊಡುಗೆಯನ್ನು ನೀಡಲಿಲ್ಲ ಇಂದ್ರಾಳಿಯ ರೈಲ್ವೆ ಬ್ರಿಡ್ಜ್

ಕೋಟ: ಕೋಟದ ದಿನೇಶ್ ಗಾಣಿಗ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಮೂರು ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಫೆ. 22 ರಿಂದ 25 ರ ತನಕ ಥೈಲ್ಯಾಂಡ್‌ನ ರಾಜಾಬಟಾ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಒಂದು ಚಿನ್ನ, ಹಡಲ್ಸ್ ನಲ್ಲಿ ದ್ವೀತಿಯ,

ಉಡುಪಿ: ಬಿಜೆಪಿ ಉಡುಪಿ ನಗರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದಿನೇಶ್ ಅಮೀನ್ ರವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರ ಉಪಸ್ಥಿತಿಯಲ್ಲಿ ಬಿಜೆಪಿ ನಿಕಟಪೂರ್ವ ನಗರಾಧ್ಯಕ್ಷ ಮಹೇಶ್ ಠಾಕೂರ್ ರವರಿಂದ ಬಿಜೆಪಿ ಉಡುಪಿ ನಗರ ಕಛೇರಿಯಲ್ಲಿ ಅಧಿಕಾರ ಹಸ್ತಾಂತರ ಪಡೆದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ

ಉಡುಪಿ: ಉಡುಪಿ ನಗರದ ಗು೦ಡಿಬೈಲಿನಲ್ಲಿರುವ ಅಧಿಕೃತ ಯಮಹಾ "ಬ್ಲೂಸ್ಪೇರ್ ಯಮಹಾ ಡೀಲರ್" ಉಡುಪಿ ಮೋಟಾರ್ಸ್ ಯಮಹಾ ಫ್ಯಾಸಿನೊ ಮತ್ತು ರೇಝರ್ ಸ್ಕೂಟರ್ ಮೈಲೇಜ್ ಚಾಲೆ೦ಜ್ ಕಾರ್ಯಕ್ರಮವನ್ನು ಶನಿವಾರದ೦ದು ನಡೆಸಲಾಯಿತು. ವಿಶ್ವದ ಪ್ರಪ್ರಥಮ ಹೈಬಿಡ್ ಸ್ಕೂಟರನ್ನು ಪ್ರಸ್ತುತ ಪಡಿಸಿದ ಯಮಹಾ ಕ೦ಪನಿಯ ಫ್ಯಾಸಿನೊ ಮತ್ತು ರೇಝರ್ ಸ್ಕೂಟರ್ ಗಳು ಸ್ಕೂಟರ್ ವಿಭಾಗದಲ್ಲಿ

ಉಡುಪಿ: ಉಡುಪಿನಗರದ ಗು೦ಡಿಬೈಲಿನಲ್ಲಿರುವ ಅಧಿಕೃತ ಯಮಹಾ "ಬ್ಲೂಸ್ಪೇರ್ ಯಮಹಾ ಡೀಲರ್" ಉಡುಪಿ ಮೋಟಾರ್ಸ್ ಯಮಹಾ ಫ್ಯಾಸಿನೊ ಮತ್ತು ರೇಝರ್ ಸ್ಕೂಟರ್ ಮೈಲೇಜ್ ಚಾಲೆ೦ಜ್ ಕಾರ್ಯಕ್ರಮವನ್ನು ಹಮ್ಮಿಕೊ೦ಡಿರುತ್ತಾರೆ. ವಿಶ್ವದ ಪ್ರಪ್ರಥಮ ಹೈಬಿಡ್ ಸ್ಕೂಟರನ್ನು ಪ್ರಸ್ತುತ ಪಡಿಸಿದ ಯಮಹಾ ಕ೦ಪನಿಯ ಫ್ಯಾಸಿನೊ ಮತ್ತು ರೇಝರ್ ಸ್ಕೂಟರ್ ಗಳು ಸ್ಕೂಟರ್ ವಿಭಾಗದಲ್ಲಿ ಅತ್ಯಧಿಕ ಮೈಲೇಜ್

ರಾಯಚೂರು:ಮು೦ಗ್ಲಿ ಪ್ರಾಣದೇವ ಸೇವಾ ಸಮಿತಿ ಮತ್ತು ಯುವ ವಿಪ್ರ ವೃಂದ ರಾಯಚೂರು ಇವರಿಂದ ಚಾಂದ್ರಮಧ್ವನವಮಿ ಪ್ರಯುಕ್ತ ರಾಯಚೂರುನಲ್ಲಿ ಭಾವಿಪರ್ಯಾಯ ಪೀಠಾಧೀಶರಾದ ಶೀರೂರು ಶ್ರೀವೇದವರ್ಧನ ತೀರ್ಥರು ಭೇಟಿ ನೀಡಿದರು. ಈ ಸ೦ದರ್ಭದಲ್ಲಿ ಶ್ರೀಗಳವರನ್ನು ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಪುರಪ್ರವೇಶವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಊರಿನ ಮುಖ್ಯಸ್ಥರಾದ ರಾಮರಾವ್ ದೇಸಾಯಿ, ಜಯ ಕುಮಾರ್

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಕಳೆದ ಹಲವು ವರುಷಗಳಿ೦ದಲೂ ತಮ್ಮ ಪೂಜಾ ಪರ್ಯಾಯದ ಅವಧಿಯಲ್ಲಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಪೂಜೆಯನ್ನುಸಲ್ಲಿಸಿದ್ದ ಹಾಗೂ ಈಗ ಪರಿವಾರ ದೇವರಿಗೆ ಪೂಜೆಯನ್ನುಸಲ್ಲಿಸುತ್ತಿದ್ದ ಖ್ಯಾತ ವೇದಮೂರ್ತಿ ಸುರೇಶ್ ಭಟ್ (72)ರವರು ಅಲ್ಪಕಾಲ ಅಸೌಖ್ಯದಿ೦ದ ಇ೦ದು ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊ೦ದಿದ್ದಾರೆ. ಇವರು ಕಾಶೀಮಠದಲ್ಲಿ ಹಿರಿಯ ಸ್ವಾಮಿಜಿಯವರ ಪೂಜಾಪರಿಚಾರಕರಾಗಿ ಹಲವು ವರುಷಗಳ